ಲೆಬನನ್
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
الجمهورية اللبنانية La République Libanaise Al-Jumhūriyyah al-Lubnāniyyah ಲೆಬನನ್ ಗಣರಾಜ್ಯ | |
---|---|
Motto: "ನಾವೆಲ್ಲರೂ ದೇಶಕ್ಕಾಗಿ ಮತ್ತು ಧ್ವಜಕ್ಕಾಗಿ!" | |
Anthem: Kulluna lil-watan lil 'ula lil-'alam | |
Capital | ಬೈರೂತ್ |
Largest city | ರಾಜಧಾನಿ |
Official languages | ಅರಾಬಿಕ್ |
Demonym(s) | Lebanese |
Government | ಗಣರಾಜ್ಯ |
ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ಘೋಷಣೆ | ನವೆಂಬರ್ 26, 1941 |
• ಮಾನ್ಯತೆ | ನವೆಂಬರ್ 22, 1943 |
• Water (%) | 1.6 |
Population | |
• ಜುಲೈ 2007 estimate | 4,099,000 (128ನೆಯದು) |
GDP (PPP) | 2006 estimate |
• Total | $21.45 ಬಿಲಿಯನ್ (103ನೆಯದು) |
• Per capita | $6,100 (90ನೆಯದು) |
HDI (2007) | 0.772 Error: Invalid HDI value · 88ನೆಯದು |
Currency | ಲೆಬನೀಸ್ ಲಿರಾ (LBP) |
Time zone | UTC+2 (EET) |
• Summer (DST) | UTC+3 (EEST) |
Calling code | 961 |
ISO 3166 code | LB |
Internet TLD | .lb |
ಲೆಬನನ್ (ಅರಾಬಿಕ್ ಲಿಪಿಯಲ್ಲಿ : لبنان ) ( ಅಧಿಕೃತವಾಗಿ ಲೆಬನನ್ ಗಣರಾಜ್ಯ ) ಪಶ್ಚಿಮ ಏಷ್ಯಾದ ಒಂದು ಚಿಕ್ಕ ಪರ್ವತಮಯ ರಾಷ್ಟ್ರ. ಲೆಬನನ್ ಮೆಡಿಟರೇನಿಯನ್ ಸಮುದ್ರದ ಪೂರ್ವದ ತೀರದಲ್ಲಿನ ದೇಶ. ಲೆಬನನ್‌ನ ಉತ್ತರ ಮತ್ತು ಪೂರ್ವದಲ್ಲಿ ಸಿರಿಯ ಮತ್ತು ದಕ್ಷಿಣಕ್ಕೆ ಇಸ್ರೇಲ್ ದೇಶಗಳಿವೆ. ನಾಡಿನ ರಾಜಧಾನಿ ಬೈರೂತ್.