ರೋಹಿತ್ ಶೆಟ್ಟಿ
ರೋಹಿತ್ ಶೆಟ್ಟಿ | |
---|---|
ಜನನ | |
ವೃತ್ತಿ(ಗಳು) | ಚಲನಚಿತ್ರ ನಿರ್ದೇಶಕ, ಚಲನಚಿತ್ರ ನಿರ್ಮಾಪಕ |
ಸಕ್ರಿಯ ವರ್ಷಗಳು | 1994– |
ಹೆಸರಾಂತ ಕೆಲಸಗಳು | ಗೋಲ್ಮಾಲ್ ಚೆನ್ನೈ ಎಕ್ಸ್‌ಪ್ರೆಸ್ ಸಿಂಬ |
ಸಂಗಾತಿ | ಮಾಯ ರೋಹಿತ್ ಶೆಟ್ಟಿ (m. 2005) |
ಪೋಷಕ(ರು) | M. B. Shetty Ratna Shetty |
ರೋಹಿತ್ ಶೆಟ್ಟಿ,(ಜನನ ೧೪ ಮಾರ್ಚ್ ೧೯೭೩)[೧] ಓರ್ವ ಪ್ರಸಿದ್ಧ ಹಿಂದಿ ಚಲನಚಿತ್ರ ನಿರ್ದೇಶಕ ಹಾಗೂ ಛಾಯಚಿತ್ರಗ್ರಾಹಕ. ಇವರು ಮುಂಬೈನಲ್ಲಿ ಜನಿಸಿದರು. ಇವರ ತಂದೆ ಪ್ರಸಿದ್ಧ ಸಾಹಸ ನಿರ್ದೇಶಕರಾದ ಫೈಟರ್ ಶೆಟ್ಟಿ.ಇವರು ಮೂಲತಃ ಮಂಗಳೂರಿನವರು. ಇವರು ಇಲ್ಲಿ ತನಕ ಸುಮಾರು 10 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರೋಹಿತ್ ಶೆಟ್ಟಿ ಅವರನ್ನು ಕಾರ್ ತೋಡು ಡೈರೆಕ್ಟರ್ ಎಂದು ಕರೆಯುತ್ತಾರೆ ಏಕೆಂದರೆ ಇವರ ಚಿತ್ರದಲ್ಲಿ ಕಡಿಮೆ ಎಂದರೆ ೧೪-೧೫ ಕಾರುಗಳು ಹಾರಾಡಿ ಊರ್ರಾಡಿ ತೇಲಾಡಿ ಪುಡಿ ಪುಡಿ ಆಗುತ್ತದೆ.
ಇಲ್ಲಿ ತನಕ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಅವರ ಜೋಡಿ ಚೆನ್ನಾಗಿ ಮೂಡಿಬಂದಿದೆ. ಜಮೀನ್, ಸಿಂಘಂ, ಗೊಲಮಾಲ್ ಸೀರೀಸ್, ಸಿಂಘಂ ರಿಟರ್ನ್ ಚಿತ್ರಗಳು ಸೂಪರ್ ಹಿಟ್ ಆಗಿದೆ. ಶಾರುಖ್ ಮತ್ತು ದೀಪಿಕಾ ಅಭಿನಯದ ಚೆನ್ನೈ ಎಕ್ಷ್‌ಪ್ರೆಸ್ ಚಿತ್ರವೂ ಬ್ಲಾಕ್ ಬಾಸ್ತೆರ್ ಆಗಿ ಗಲ್ಲಾ ಪೆಟ್ಟಿಗೆ ತುಂಬಿಸಿದೆ.
ಅಜಯ್ ದೇವಗನ್ ಅಭಿನಯದ ಸಿಂಘಂ ರಿಟರ್ನ್ ಚಿತ್ರವೂ ಮೊದಲ ದಿನವೇ ೩೨ ಕೋಟಿ ರೂಪಾಯಿ ಸಂಪಾದನೆ ಮಾಡಿ ಸಲ್ಮಾನ್ ಖಾನ್ ಅವರ ಅಭಿನಯದ ಕಿಕ್ ಚಿತ್ರದ ದಾಖಲೆಯನ್ನು ಮುರಿದಿದ್ದಾರೆ.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ನಿರ್ದೇಶಕ
[ಬದಲಾಯಿಸಿ]- ಸಿಂಘಂ ರಿಟರ್ನ್ಸ್ (೧೫ ಆಗಸ್ಟ್ ೨೦೧೪)
- ಚೆನ್ನೈ ಎಕ್ಸ್‌ಪ್ರೆಸ್ (೯ ಆಗಸ್ಟ್ ೨೦೧೩)
- ಬೊಲ್ ಬಚ್ಚನ್ (೬ ಜುಲೈ ೨೦೧೨)
- ಸಿಂಗಂ (೨೨ ಜುಲೈ ೨೦೧೧)
- ಗೋಲ್ಮಾಲ್ ೩ (೫ ನವೆಂಬರ್ ೨೦೧೦)
- ಗೋಲ್ಮಾಲ್ ರಿಟರ್ನ್ಸ್ (೨೯ ಅಕ್ಟೋಬರ್ ೨೦೦೮)
- ಸಂಡೇ (ಜನವರಿ ೨೫, ೨೫ ಜನವರಿ ೨೦೦೮)
- ಗೋಲ್ಮಾಲ್ (ಜುಲೈ ೧೪, ೨೦೦೬)
- ಝಮೀನ್ (ಸೆಪ್ಟೆಂಬರ್ ೨೬, ೨೦೦೩)
ಮುಂಬರುವ ಚಿತ್ರ
[ಬದಲಾಯಿಸಿ]೨೦೧೫ - ದಿಲ್ವಾಲೇ ( ಶಾರುಖ್ ಖಾನ್ ಮತ್ತು ಕಾಜೋಲ್ ಜೊತೆ )
೨೦೧೬ - ಗೋಲ್ ಮಾಲ್ ೪
ಛಾಯಾಗ್ರಹಣ
[ಬದಲಾಯಿಸಿ]ಸಾಹಸ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]'