ವಿಷಯಕ್ಕೆ ಹೋಗು

ಚೆನ್ನೈ ಎಕ್ಸ್‌ಪ್ರೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆನ್ನೈ_ಎಕ್ಸ್‌ಪ್ರೆಸ್
ಚೆನ್ನೈ ಎಕ್ಸ್ಪ್ರೆಸ್ಸ್
ನಿರ್ದೇಶನರೋಹಿತ್ ಶೆಟ್ಟಿ
ನಿರ್ಮಾಪಕಗೌರಿ ಖಾನ್, ರಾನ್ನಿ ಸ್ಕ್ರೂವಾಲ, ಸಿದ್ಧರ್ಥ್ ರಾಯ್ ಕಪೂರ್
ಚಿತ್ರಕಥೆಯುನುಸ್ ಸಜವಾಲ್
ಕಥೆಕೆ.ಸುಭಾಶ್
ಪಾತ್ರವರ್ಗದೀಪಿಕಾ ಪಡುಕೋಣೆ
ಶಾರುಖ್ ಖಾನ್[]
ಸಂಗೀತವಿಶಾಲ್-ಶೇಖರ್
ಛಾಯಾಗ್ರಹಣಡಡ್ಲೀ
ಸಂಕಲನಸ್ಟೀವನ್ ಬೆರ್ಹಾರ್ಡ್
ಬಿಡುಗಡೆಯಾಗಿದ್ದು೦೮.೦೮.೨೦೧೩(ಯು.ಕೆ, ಯು.ಎಸ್)
೦೯.೦೮.೨೦೧೩(ವಿಶ್ವಾದ್ಯಂತ) []
ದೇಶಭಾರತ
ಭಾಷೆಹಿಂದಿ

ಚೆನ್ನೈ ಎಕ್ಸ್‌ಪ್ರೆಸ್ ರೋಹಿತ್ ಶೆಟ್ಟಿ ನಿರ್ದೇಶಿತ, ಮತ್ತು ಗೌರಿ ಖಾನ್ ಅವರ ರೆಡ್ ಚಿಲೀಸ್ ಎಂಟರ್ಟೇನ್‍ಮಂಟ್ ಹಾಗು ಯು.ಟಿ.ವಿ ಮೂವೀಸ್ ನಿರ್ಮಿತ[],೨೦೧೩ರ ಹಿಂದಿ ಸಾಹಸಮಯ , ಹಾಸ್ಯ ಚಲನಚಿತ್ರ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದು ಖಾನ್ ಮತ್ತು ಪಡುಕೋಣೆ ನಡುವಣ, ೨೦೦೭ ರ ಬ್ಲಾಕ್‍ಬಸ್ಟರ್ ಚಲನಚಿತ್ರ ಓಂ ಶಾಂತಿ ಓಂ ಚಿತ್ರದ ನಂತರ, ಎರಡನೆ ಸಹಯೋಗ, ಮತ್ತು ಖಾನ್ ಹಾಗು ಶೆಟ್ಟಿ ನಡುವಣ ಮೊದಲ ಸಹಯೋಗ.

ಉಲ್ಲೇಖಗಳು

[ಬದಲಾಯಿಸಿ]
  1. "Chennai Express The Characters". Chennai Express. Archived from the original on 2013-07-06. Retrieved 2013-08-28.
  2. "Chennai Express Date Shifted". Taran Adarsh.
  3. "ಆರ್ಕೈವ್ ನಕಲು". Archived from the original on 2012-10-12. Retrieved 2013-08-28.