ವಿಷಯಕ್ಕೆ ಹೋಗು

ರೋಹಿತ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಹಿತ್ ಶೆಟ್ಟಿ
Born (1973-03-14) ೧೪ ಮಾರ್ಚ್ ೧೯೭೩ (ವಯಸ್ಸು ೫೧)
Occupation(s)ಚಲನಚಿತ್ರ ನಿರ್ದೇಶಕ, ಚಲನಚಿತ್ರ ನಿರ್ಮಾಪಕ
Years active1994–
Notable workಗೋಲ್ಮಾಲ್
ಚೆನ್ನೈ ಎಕ್ಸ್‌ಪ್ರೆಸ್
ಸಿಂಬ
Spouseಮಾಯ ರೋಹಿತ್ ಶೆಟ್ಟಿ (m. 2005)
Parent(s)M. B. Shetty
Ratna Shetty

ರೋಹಿತ್ ಶೆಟ್ಟಿ,(ಜನನ ೧೪ ಮಾರ್ಚ್ ೧೯೭೩)[] ಓರ್ವ ಪ್ರಸಿದ್ಧ ಹಿಂದಿ ಚಲನಚಿತ್ರ ನಿರ್ದೇಶಕ ಹಾಗೂ ಛಾಯಚಿತ್ರಗ್ರಾಹಕ. ಇವರು ಮುಂಬೈನಲ್ಲಿ ಜನಿಸಿದರು. ಇವರ ತಂದೆ ಪ್ರಸಿದ್ಧ ಸಾಹಸ ನಿರ್ದೇಶಕರಾದ ಫೈಟರ್ ಶೆಟ್ಟಿ.ಇವರು ಮೂಲತಃ ಮಂಗಳೂರಿನವರು. ಇವರು ಇಲ್ಲಿ ತನಕ ಸುಮಾರು 10 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರೋಹಿತ್ ಶೆಟ್ಟಿ ಅವರನ್ನು ಕಾರ್ ತೋಡು ಡೈರೆಕ್ಟರ್ ಎಂದು ಕರೆಯುತ್ತಾರೆ ಏಕೆಂದರೆ ಇವರ ಚಿತ್ರದಲ್ಲಿ ಕಡಿಮೆ ಎಂದರೆ ೧೪-೧೫ ಕಾರುಗಳು ಹಾರಾಡಿ ಊರ್ರಾಡಿ ತೇಲಾಡಿ ಪುಡಿ ಪುಡಿ ಆಗುತ್ತದೆ.

ಇಲ್ಲಿ ತನಕ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಅವರ ಜೋಡಿ ಚೆನ್ನಾಗಿ ಮೂಡಿಬಂದಿದೆ. ಜಮೀನ್, ಸಿಂಘಂ, ಗೊಲಮಾಲ್ ಸೀರೀಸ್, ಸಿಂಘಂ ರಿಟರ್ನ್ ಚಿತ್ರಗಳು ಸೂಪರ್ ಹಿಟ್ ಆಗಿದೆ. ಶಾರುಖ್ ಮತ್ತು ದೀಪಿಕಾ ಅಭಿನಯದ ಚೆನ್ನೈ ಎಕ್ಷ್‌ಪ್ರೆಸ್ ಚಿತ್ರವೂ ಬ್ಲಾಕ್ ಬಾಸ್ತೆರ್ ಆಗಿ ಗಲ್ಲಾ ಪೆಟ್ಟಿಗೆ ತುಂಬಿಸಿದೆ.

ಅಜಯ್ ದೇವಗನ್ ಅಭಿನಯದ ಸಿಂಘಂ ರಿಟರ್ನ್ ಚಿತ್ರವೂ ಮೊದಲ ದಿನವೇ ೩೨ ಕೋಟಿ ರೂಪಾಯಿ ಸಂಪಾದನೆ ಮಾಡಿ ಸಲ್ಮಾನ್ ಖಾನ್ ಅವರ ಅಭಿನಯದ ಕಿಕ್ ಚಿತ್ರದ ದಾಖಲೆಯನ್ನು ಮುರಿದಿದ್ದಾರೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ನಿರ್ದೇಶಕ

[ಬದಲಾಯಿಸಿ]

ಮುಂಬರುವ ಚಿತ್ರ

[ಬದಲಾಯಿಸಿ]

೨೦೧೫ - ದಿಲ್ವಾಲೇ ( ಶಾರುಖ್ ಖಾನ್ ಮತ್ತು ಕಾಜೋಲ್ ಜೊತೆ )

೨೦೧೬ - ಗೋಲ್ ಮಾಲ್ ೪

ಛಾಯಾಗ್ರಹಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


'