ಮ್ಯಾಕ್ಸ್ ಪ್ಲಾಂಕ್
ಮ್ಯಾಕ್ಸ್ ಪ್ಲಾಂಕ್ | |
---|---|
ಜನನ | Max Karl Ernst Ludwig Planck ೨೩ ಏಪ್ರಿಲ್ ೧೮೫೮ Kiel, Duchy of Holstein |
ಮರಣ | 4 October 1947 Göttingen, Lower Saxony, Germany | (aged 89)
ರಾಷ್ಟ್ರೀಯತೆ | German |
ಕಾರ್ಯಕ್ಷೇತ್ರ | Physics |
ಸಂಸ್ಥೆಗಳು | |
ಅಭ್ಯಸಿಸಿದ ವಿದ್ಯಾಪೀಠ | Ludwig Maximilian University of Munich |
ಡಾಕ್ಟರೇಟ್ ಸಲಹೆಗಾರರು | Alexander von Brill Gustav Kirchhoff[೧] Hermann von Helmholtz |
ಡಾಕ್ಟರೇಟ್ ವಿದ್ಯಾರ್ಥಿಗಳು | |
Other notable students | Lise Meitner |
ಪ್ರಸಿದ್ಧಿಗೆ ಕಾರಣ | |
ಗಮನಾರ್ಹ ಪ್ರಶಸ್ತಿಗಳು |
|
ಸಂಗಾತಿ | Marie Merck (1887–1909) Marga von Hösslin (1911–1947) |
ಹಸ್ತಾಕ್ಷರ | |
ಟಿಪ್ಪಣಿಗಳು His son Erwin Planck was executed in 1945 by the Gestapo for his part in the assassination attempt on Adolf Hitler. |
'ಮ್ಯಾಕ್ಸ್ ಪ್ಲಾಂಕ್' (೧೮೫೮-೧೯೪೭) ಜರ್ಮನಿಯ ಭೌತಶಾಸ್ತ್ರಜ್ಞ. ಕ್ವಾಂಟಮ್ ತತ್ವದ ಪ್ರತಿಪಾದಕ,ವಿಕಿರಣಶೀಲತೆಯ ನಿಯಮಗಳನ್ನು ನಿರೂಪಿಸಿದವರು.ಇವರು ಜರ್ಮನಿಯ ಕೀಲ್ ಪಟ್ಟಣದಲ್ಲಿ ಜನಿಸಿದರು.ಇವರಿಗೆ ೧೯೧೮ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.
ಜೀವನ
[ಬದಲಾಯಿಸಿ]ಮ್ಯಾಕ್ಸ್ ಪ್ಲಾಂಕ್, ಪರಮಾಣುವನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತ ವಿಜ್ಞಾನಿ. ಇವರು ೧೮೫೮, ಏಪ್ರಿಲ್ ೨೩ ರಂದು ಡೇನಿಪ್ ರೇವು ಕೀಲ್ ಎಂಬ ಪ್ರದೇಶದಲ್ಲಿ ಜನಿಸಿದರು. ಇವರ ತಂದೆ ತಾಯಿ ಮೂಲತಃ ಜರ್ಮನಿಯವರು. ಮ್ಯಾಕ್ಸ್ ಪ್ಲಾಂಕ್ ರ ತಂದೆ ನ್ಯಾಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ ಮುಂದೆ ಇವರ ತಂದೆಗೆ ವರ್ಗಾವಣೆ ಯಾದಾಗ ಕುಟುಂಬ ಸಮೇತ ಇವರು ಮ್ಯೂನಿಚ್ ಗೆ ಬರಬೇಕಾಯಿತು.[೨]
ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಮ್ಯಾಕ್ಸ್ ಪ್ಲಾಂಕ್, ಮುಂದೆ ಮ್ಯೂನಿಚ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು.
ಸಾಧನೆ
[ಬದಲಾಯಿಸಿ]ಇವರು ಪರಮಾಣು ಜಗತ್ತಿಗೆ ಕ್ರಮಬದ್ಧ ವಿಧಾನದ ಮೂಲಕ ಅಧ್ಯಯನ ಮಾಡಲು ಬಲವಾದ ಅಡಿಪಾಯ ಹಾಕಿದರು. ಒಂದು ವಸ್ತು ಯಾವ ರೀತಿ ಪರಮಾಣು ಗುಂಪಾಗಿದೆಯೋ ಅದರಂತೆ ಶಕ್ತಿಯ ಕಟ್ಟುಗಳ ಸಂಕೀರ್ಣ ಅಥವಾ ಗುಂಪು ಎಂದು ಜಗತ್ತಿಗೆ ತಿಳಿಸಿಕೊಟ್ಟರು. ಇವರು ಶಕ್ತಿಯ ಮಾಪನಕ್ಕೆ E=hv ಎಂಬ ಸರಳ ಸೂತ್ರ ನೀಡಿದರು. E ಶಕ್ತಿಯ ಪೊಟ್ಟಣ, v ಇದಕ್ಕೆ ಕಾರಣವಾದ ಆವೃತ್ತಿ, h ಇವುಗಳ ಅಣುಧಾತು. h ಒಂದು ನಿಯತಾಂಕ ಎಂದು ಪ್ಲಾಂಕ್ ಪ್ರತಿಪಾದಿಸಿದರು. Eಯನ್ನು ಅವರು ಕ್ವಾಂಟಮ್ ಎಂದು ಕರೆದರು.[೩]
ಕ್ವಾಂಟಮ್ ಸಿದ್ಧಾಂತದ ಜನಕ ಮ್ಯಾಕ್ಸ್ ಪ್ಲಾಂಕ್ ೧೯೪೭, ಅಕ್ಟೋಬರ್ ೩ ರಂದು ವಿಧಿವಶರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ Physics Tree profile Max Planck
- ↑ https://www.nobelprize.org/nobel_prizes/physics/laureates/1918/planck-bio.html
- ↑ http://scienceworld.wolfram.com/biography/Planck.html
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Annotated bibliography for Max Planck Archived 2006-08-28 ವೇಬ್ಯಾಕ್ ಮೆಷಿನ್ ನಲ್ಲಿ. from the Alsos Digital Library for Nuclear Issues
- Max Planck – Encyclopædia Britannica article
- Max Planck Biography – www.nobel-prize-winners.com
- Max Planck Institutes of Natural Science and Astrophysics
- Cinematic self-portrait of Max Planck Archived 2009-04-06 ವೇಬ್ಯಾಕ್ ಮೆಷಿನ್ ನಲ್ಲಿ., Berlin-Brandenburgische Akademie der Wissenschaften, 1942
- Nobel Biography
- Life–Work–Personality – Exhibition on the 50th anniversary of Planck's death
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with J9U identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NLK identifiers
- Articles with NSK identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with VcBA identifiers
- Articles with CINII identifiers
- Articles with MATHSN identifiers
- Articles with MGP identifiers
- Articles with Scopus identifiers
- Articles with ZBMATH identifiers
- Articles with MusicBrainz identifiers
- Articles with TePapa identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ವಿಜ್ಞಾನಿಗಳು
- ಭೌತಶಾಸ್ತ್ರ
- ನೊಬೆಲ್ ಪ್ರಶಸ್ತಿ ಪುರಸ್ಕೃತರು