ಮಟನ್ ಕರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಟನ್ ಕರಿ (ಕೋಶಾ ಮಾಂಗ್‍ಶೋ)[೧][೨] ಕುರಿಮಾಂಸ (ಅಥವಾ ಕೆಲವೊಮ್ಮೆ ಮೇಕೆ ಮಾಂಸ) ಮತ್ತು ತರಕಾರಿಗಳಿಂದ ತಯಾರಿಸಲ್ಪಡುವ ಒಂದು ಭಾರತೀಯ ಮೇಲೋಗರ ಖಾದ್ಯವಾಗಿದೆ.[೩] ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ, ಮುಖ್ಯವಾಗಿ ಬಂಗಾಳ ಪ್ರದೇಶದಲ್ಲಿ ಜನಪ್ರಿಯವಾಗಿರುವ ಈ ಖಾದ್ಯವು ದಕ್ಷಿಣ ಏಷ್ಯಾದ ಎಲ್ಲ ರಾಜ್ಯಗಳು, ದೇಶಗಳು ಮತ್ತು ಪ್ರದೇಶಗಳಾದ್ಯಂತ ಭಿನ್ನವಾದ ವೈವಿಧ್ಯಗಳಲ್ಲಿ ಕಂಡುಬರುತ್ತದೆ.

ಮಟನ್ ಕರಿಯನ್ನು ಮೂಲತಃ ಉರಿ ಹಚ್ಚಿ ದೊಡ್ಡ ಮಡಕೆಯಲ್ಲಿ ತಯಾರಿಸಲಾಗುತ್ತಿತ್ತು. ಇದನ್ನು ಈಗ ಪ್ರೆಷರ್ ಕುಕರ್ ಮತ್ತು ನಿಧಾನ ಕುಕರ್‌ಗಳನ್ನು ಬಳಸಿ ತಯಾರಿಸಬಹುದು.[೪] ಮಟನ್ ಕರಿಯನ್ನು ಅನ್ನದೊಂದಿಗೆ ಅಥವಾ ನಾನ್ ಅಥವಾ ಪರೋಟಾದಂತಹ ಭಾರತೀಯ ಬ್ರೆಡ್‍ಗಳೊಂದಿಗೆ ಬಡಿಸಬಹುದು.[೫] ಈ ಖಾದ್ಯವನ್ನು ರಾಗಿಯೊಂದಿಗೂ ಬಡಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Cooking time Prep: 25 mins Cook: 3 hrs. "Goat curry". BBC Good Food. Retrieved 5 September 2015.{{cite web}}: CS1 maint: numeric names: authors list (link)
  2. "Goat (Mutton) Curry Recipe". Indianfood.about.com. Archived from the original on 6 ಸೆಪ್ಟೆಂಬರ್ 2015. Retrieved 5 September 2015.
  3. Smith, Charmian (23 March 2011). "Video: How to make Indian-style mutton curry". Otago Daily Times. Retrieved 8 May 2015.
  4. Sen, Rajyasree (29 September 2014). "Mutton Curry and Coconut Prawn Recipes for the Durga Pujo Festival". The Wall Street Journal. Retrieved 8 May 2015.
  5. Ray, Bikramjit (13 February 2015). "Mutton of the matter". The Hindu Business Line. Retrieved 8 May 2015.