ವಿಷಯಕ್ಕೆ ಹೋಗು

ಭಾರತದಲ್ಲಿ ಟೆನಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದಲ್ಲಿ ಟೆನಿಸ್
ಭಾರತ
ಲಿಯಾಂಡರ್ ಪೇಸ್
  • ದೇಶ: ಭಾರತ
  • ಆಡಳಿತ :ಅಖಿಲ ಭಾರತ ಟೆನಿಸ್ ಅಸೋಸಿಯೇಷನ್
  • ರಾಷ್ಟ್ರೀಯ ತಂಡ: ಭಾರತ.

ಭಾರತ ಮತ್ತು ಟೆನಿಸ್

[ಬದಲಾಯಿಸಿ]

ಭಾರತದಲ್ಲಿ ಜನಪ್ರಿಯ ಕ್ರೀಡೆಗಳಲ್ಲಿ ಟೆನಿಸ್ ಒಂದಾಗಿದೆ. ಆದರೆ ಅದು ಇನ್ನೂ ನಗರ ಪ್ರದೇಶಗಳಲ್ಲಿ ಸೀಮಿತವಾಗಿರುತ್ತದೆ. ಆದರೂ ಟೆನಿಸ್ ಭಾರತದಲ್ಲಿ ಗಣನೀಯ ಅನುಯಾಯಿಗಳಿದ್ದರು ಹೊಂದಿದೆ. ಭಾರತ ಅಂತಾರಾಷ್ಟ್ರೀಯ ಮನ್ನಣೆ ಸಾಧಿಸಿದ ಟೆನಿಸ್ ಆಟಗಾರರರನ್ನು ಹೊಂದಿದೆ. ಅಗ್ರ ಟೆನಿಸ್ ಪಂದ್ಯಾವಳಿಗಳು ಮತ್ತು ಗ್ರಾಂಡ್ ಸ್ಲಾಂಗಳಲ್ಲಿ ಕೆಲವು ಟೆನಿಸ್ ಆಟಗಾರರು ತಮ್ಮ ಅಸ್ತಿತ್ವವನ್ನು ಪ್ರದಶಿಸಿದ್ದಾರೆ. ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ)(All India Tennis Association) (AITA) 1920 ರಲ್ಲಿ ಸ್ಥಾಪಿಸಲಾಯಿತು, ಇದು ಭಾರತದಲ್ಲಿರುವ ಟೆನಿಸ್ ಆಡಳಿತ ಮಂಡಳಿಯಾಗಿದೆ ಮತ್ತು ಅದು ಏಷ್ಯನ್ ಟೆನಿಸ್ ಒಕ್ಕೂಟ (Asian Tennis Federation.)ದ ಸದಸ್ಯ. ಭಾರತದ ಡೇವಿಸ್ ಕಪ್ ತಂಡ ಡೇವಿಸ್ ಕಪ್ನಲ್ಲಿ, ಏಷ್ಯಾದ ಅತ್ಯಂತ ಯಶಸ್ವಿ ತಂಡ. ಅದು ಏಷ್ಯಾದ ರನ್ನರ್ ಅಪ್ ಆಗಿ 3 ಬಾರಿ ಅಂತಿಮಗೊಂಡಿದೆ.

ಟೆನ್ನಿಸ್ ಕ್ರೀಡಾ ಪಟುಗಳು

[ಬದಲಾಯಿಸಿ]

1970 ರ ದಶಕದಲ್ಲಿ, ವಿಜಯ್ ಅಮೃತ್ರಾಜ್ ಪ್ರಸಿದ್ಧಿಗೆ ಬಂದರು. ತಂಡದ ಸಹ ಪಟು ಆಗಿದ್ದ ಶಶಿ ಮೆನನ್, ಜಸಜೀತ್ ಸಿಂಗ್ ಮತ್ತು ಸಹೋದರ ಆನಂದ್ ಅಮೃತ್ರಾಜ್ ಜೊತೆ ವಿಶ್ವಕಪ್ ಫೈನಲ್ಸ್‍ಗೆ ಭಾರತ ಮುಟ್ಟಿತು. ವಿಜಯ್ 1973ರಲ್ಲಿ ಮತ್ತು 1981 ರಲ್ಲಿ ್ಲ ಅಮೇರಿಕಾದ ಓಪನ್ ಕ್ವಾರ್ಟರ್ ಫೈನಲ್ಸ್‍ಗೆ ತಲುಪಿದರು. ಅದೇರೀತಿ 1973 ಮತ್ತು 1974 ರಲ್ಲಿ ವಿಂಬಲ್ಡನ್ ನಲ್ಲಿ ಸಾಧನೆ ಕಂಡರು. ರಮೇಶ್ ಕೃಷ್ಣನ್, ರಾಮನಾಥನ್ ಕೃಷ್ಣನ್ ಮಗ ಜೂನಿಯರ್ ವಿಂಬಲ್ಡನ್ ಚಾಂಪಿಯನ್ಶಿಪ್ ಮತ್ತು ಕಿರಿಯ ಫ್ರೆಂಚ್ ಓಪನ್ ಪ್ರಶಸ್ತಿ 1979 ರಲ್ಲಿ ಗೆದ್ದು ವಿಶ್ವದ 1 ನೇ ಶ್ರೇಣಿ ಕಿರಿಯ ಸ್ಥಾನವನ್ನು.ಪಡೆದರು. ಅವರು ವಿಂಬಲ್ಡನ್ (1986) ಕ್ವಾರ್ಟರ್ ಫೈನಲ್ಸ್ ಗೆ ಸಹ ತಲುಪಿದರು. ಯುಎಸ್ ಓಪನ್ ನಲ್ಲಿ (ಎರಡು ಬಾರಿ) ಕ್ವಾರ್ಟರ್ ಫೈನಲ್ಸ್ ಗೆ ತಲುಪಿದರು. []

  • ಭಾರತದ ಲಿಯಾಂಡರ್ ಪೇಸ್ ಎಂಟು ಡಬಲ್ಸ್ ಮತ್ತು ಹತ್ತು ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹಾಗು ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಹಿರಿಯ ಟೆನ್ನಿಸ್ ಕ್ರೀಡಾ ಪಟು.

ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಗಳು

[ಬದಲಾಯಿಸಿ]

1997 ರಲ್ಲಿ ಭಾರತ ಮೊದಲ ಬಾರಿಗೆ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮಿಶ್ರ ಡಬಲ್ಸ್ ನಲ್ಲಿ ಗೆದ್ದಿತು. ಅಂದಿನಿಂದ ಭಾರತೀಯರು ಮಿಶ್ರ ಡಬಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ ಗ್ರಾಂಡ್ ಸ್ಲಾಮ್ ಜೊತೆಗೆ ಗರ್ಲ್ ಡಬಲ್ಸ್ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಯಾವುದೇ ಭಾರತೀಯ ಇಲ್ಲಿಯವರೆಗೆ ಪುರುಷರ ಅಥವಾ ಮಹಿಳೆಯರ ವಿಭಾಗದಲ್ಲಿ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿಲ್ಲ. []

ಸಾನಿಯಾ ಮಿರ್ಜಾ - 2011
ಸಾನಿಯಾ ಮಿರ್ಜಾ, ಮಹೇಶ್ ಭೂಪತಿ::<>::ಸಾನಿಯಾ, 2012 ರಲ್ಲಿ ಒಲಿಂಪಿಕ್ಸ್ ವಿವಾದ ; 'ಬೈಟ್' ಆಗಿ ತನ್ನನ್ನು ಬಳಸುವ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ)ಬಗೆಗೆ ಆರೋಪ.





















ಮಿಕ್ಸೆಡ್ ಡಬಲ್ಸ್

[ಬದಲಾಯಿಸಿ]
ಫಲಿತಾಂಶ ವರ್ಷ ಛಾಂಪಿಯನ್‍ಶಿಪ್ ನೆಲ ಆಟಗಾರರು ಪ್ರತಿಸ್ಪರ್ಧಿಗಳು ಅಂಕ ಗಳಿಕೆ
ಉಪಾಂತವಿಜಯಿ 2012 ಆಸ್ಟ್ರೇಲಿಯಾ ಓಪನ್ ಗಟ್ಟಿ ನೆಲ ಭಾರತ ಲಿಯಾಂಡರ್ ಪೇಸ್
Russia ಎಲೆನ ವೆದ್ನೆನ (ರಷ್ಯಾ)
[[ಬೆಥೇನಿ ಸ್ಯಾಂಡ್ಸ್,ಮಟಕ್ ಸ್ಯಾಂದ್ಸ್
Romaniaಹೊರಿಯ Horia Tecău
3–6, 7–5, [3–10]
Winner 2012 ಫ್ರೆಂಚ್ ಓಪನ್(2) ಮಣ್ಣು ಭಾರತ ಮಹೇಶಭೂಪತಿ
ಭಾರತ ಸಾನಿಯಾ ಮಿರ್ಜಾ
[[ಕ್ಲೌಡಿಯಾ ಜಾನ್ಸ್-ಇಗ್ನಾಸಿಕ್
ಮೆಕ್ಸಿಕೋ ಸಾಂಟಿಯಾಗೊ ಗೊನ್ಸಾಲಿಸ್(tennis)]]
7–6(7–3), 6–1
ಉಪಾಂತವಿಜಯಿ 2012 ವಿಂಬಲ್ಡನ್ ಹುಲ್ಲು ಭಾರತ ಲಿಯಾಂಡರ್ ಪೇಸ್
Russia ಎಲಿನಾ ವೆಸನಿನಾ
ಲೀಸಾ ರೇಮಂಡ್
ಅಮೇರಿಕ ಸಂಯುಕ್ತ ಸಂಸ್ಥಾನ ಮೈಕ್ ಬ್ರಿಯಾನ್
3–6, 7–5, 4–6
ಉಪಾಂತವಿಜಯಿ 2014 ಆಸ್ಟ್ರೇಲಿಯಾ ಓಪನ್ ಗಟ್ಟಿನೆಲ Romania ಹೊರಿಯ ತೆಕಾವು
ಭಾರತ ಸಾನಿಯಾ ಮಿರ್ಜಾ
ಕ್ರಿಸ್ಟೀನಾ ಮ್ಲೆಡೊನೊವಿಕ್
ಕೆನಡಾ ಡೇನಿಯಲ್ ನೆಸ್ಟರ್ N
3–6, 2–6
ವಿಜಯಿ 2014 ಯು.ಎಸ್.ಓಪೆನ್ ಗಟ್ಟಿನೆಲ Brazil ಬ್ರುನೊ ಸೊರ್ಸ್
ಭಾರತ ಸಾನಿಯಾ ಮಿರ್ಜಾ
ಅಮೇರಿಕ ಸಂಯುಕ್ತ ಸಂಸ್ಥಾನ ಅಬಿಜೈಲ್ ಸ್ಪಿಯರ್ಸ್
ಮೆಕ್ಸಿಕೋ ಸಾಂಟಿಯಾಗೊ ಗೊನ್ಸಾಲಿಸ್(tennis)
6–1, 2–6, [11–9]
ವಿಜಯಿ 2015 ಆಸ್ಟ್ರೇಲಿಯಾ ಓಪನ್ (3) ಗಟ್ಟಿ ಭಾರತ ಲಿಯಾಂಡರ್ ಪೇಸ್
ಸ್ವಿಟ್ಜರ್ಲ್ಯಾಂಡ್ ಮಾರ್ಟಿನಾ ಹಿಂಗಿಸ್
France ಕೃಸ್ತಿನಾ ಮೆಡಿನೊವಿಕ್
ಕೆನಡಾ ಡೇನಿಯಲ್ ನೆಸ್ಟರ್
6–4, 6–3
ವಿಜಯಿ 2015 ವಿಂಬಲ್ಡನ್ (4) ಹುಲ್ಲು ಭಾರತ ಲಿಯಾಂಡರ್ ಪೇಸ್
ಸ್ವಿಟ್ಜರ್ಲ್ಯಾಂಡ್ ಮಾರ್ಟಿನಾ ಹಿಂಗಿಸ್
Austria ಅಲೆಗ್ಸಾಂಡರ್ ಪೆಯಾ
Hungary ತಿಮಿಯಾ ಬಾಬೊಸ್
6-1, 6-1

ಮಹಿಳೆಯರ ಡಬಲ್ಸ್

[ಬದಲಾಯಿಸಿ]
ಫಲಿತಾಂಶ ವರ್ಷ ಛಾಂಪಿಯನ್‍ಶಿಪ್ ನೆಲ ಆಟಗಾರರು ಪ್ರತಿಸ್ಪರ್ಧಿಗಳು ಅಂಕ ಗಳಿಕೆ
ಉಪಾಂತ ವಿಜಯಿ 2011 ಫ್ರೆಂಚ್ ಓಪನ್ ಮಣ್ಣು ಭಾರತ ಸಾನಿಯಾ ಮಿರ್ಜಾ
Russia ಎಲಿನಾ ವೆಸ್ನಿಯಾ
Czech Republic ಆಡ್ರಿಯಾ ಹ್ಲಾವಚೊವಾ
Czech Republic ಲೂಸಿಯಾ ಹೃದೇಕಾ
4–6, 3–6
ವಿಜಯಿ 2015 ವಿಂಬಲ್ಡನ್ ಹುಲ್ಲು ಭಾರತ ಸಾನಿಯಾ ಮಿರ್ಜಾ
ಸ್ವಿಟ್ಜರ್ಲ್ಯಾಂಡ್ ಮಾರ್ಟಿನಾ ಹಿಂಗಿಸ್
Russia ಎಕತೆರಿನಾ ಮಕರೊವಾ
Russiaಎಲೀನಾವೆಸ್ನಿನಾ
5–7, 7–6(7–4), 7–5

ಬಾಲಕಿಯರ ಡಬಲ್ಸ್

[ಬದಲಾಯಿಸಿ]
ಫಲಿತಾಂಶ ವರ್ಷ ಛಾಂಪಿಯನ್‍ಶಿಪ್ ನೆಲ ಆಟಗಾರರು ಪ್ರತಿಸ್ಪರ್ಧಿಗಳು ಅಂಕ ಗಳಿಕೆ
ವಿಜಯಿ 2003 ವಿಂಬಲ್ಡನ್ ಹುಲ್ಲು ಭಾರತ ಸಾನಿಯಾ ಮಿರ್ಜಾ
Russia ಅಲಿಸಾ ಕ್ಲೆಬೊನೊವಾ
Czech Republicಕತರೀನಾ ಬೊಹಮೊವಾ (1986)]]
ನೆದರ್ಲ್ಯಾಂಡ್ಸ್ಮಿಚೆಲ್ಲಾ ಕ್ರಿಜಿಸೆಕ್
2–6, 6–3, 6–2

ಟೆನಿಸ್‌ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ

[ಬದಲಾಯಿಸಿ]
  • ಸನ್ಮಾನ: ರಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಯಾಡಿದ್ದ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿನಿ, ಟೆನಿಸ್‌ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ ಅವರನ್ನು ಸನ್ಮಾನಿಸಲಾಯಿತು.[]

ಉಲ್ಲೇಖ

[ಬದಲಾಯಿಸಿ]