ವಿಷಯಕ್ಕೆ ಹೋಗು

ಬಿಬಿಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
BBC Television Centre at White City, West London, which opened in 1960 and closed in 2013.
The headquarters of the BBC at Broadcasting House in Portland Place, London, England. This section of the building is called "Old Broadcasting House".

ಬ್ರಿಟಿಷ್ ಪ್ರಸಾರ ಸಂಸ್ಥೆ ಯು.ಕೆ. ಯಲ್ಲಿ ನೆಲೆಗೊಂಡಿರುವ, ಲಂಡನ್‍ನ ಬ್ರಾಡ್‍ಕಾಸ್ಟಿಂಗ್ ಹೌಸ್‍ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಪ್ರಸಾರಕ. ಅದು ವಿಶ್ವದ ಅತ್ಯಂತ ಹಳೆಯ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾಗಿದೆ ಮತ್ತು ಉದ್ಯೋಗಿಗಳ ಸಂಖ್ಯೆಯ ದೃಷ್ಟಿಯಿಂದ, ಸುಮಾರು ೨೩,೦೦೦ ಸಿಬ್ಬಂದಿಯೊಂದಿಗೆ ವಿಶ್ವದಲ್ಲಿನ ಅತ್ಯಂತ ದೊಡ್ಡ ಪ್ರಸಾರಕ. ಅದರ ಸ್ಥಾಪನೆ ಅಕ್ಟೋಬರ್ ೧೮, ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಆಯಿತು..[][][][][] []

ಉಲ್ಲೇಖಗಳು

[ಬದಲಾಯಿಸಿ]
  1. "BBC Full Financial Statements 2013/14" (PDF). BBC Annual Report and Accounts 2013/14. BBC. July 2014. p. 37. {{cite web}}: Cite has empty unknown parameter: |dead-url= (help)
  2. "BBC: World's largest broadcaster & Most trusted media brand". Media Newsline. {{cite web}}: |archive-url= requires |archive-date= (help); Unknown parameter |deadurl= ignored (help)
  3. "Digital licence". Prospect. {{cite web}}: |archive-url= requires |archive-date= (help); Unknown parameter |deadurl= ignored (help)
  4. "About the BBC – What is the BBC". BBC Online. Archived from the original on 16 January 2010. {{cite web}}: Unknown parameter |deadurl= ignored (help)
  5. "BBC Annual report 2013/14" (PDF). BBC. {{cite web}}: Cite has empty unknown parameter: |dead-url= (help)
  6. "BBC History – The BBC takes to the Airwaves". BBC News. {{cite news}}: Cite has empty unknown parameter: |dead-url= (help)


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಬಿಬಿಸಿ&oldid=1096012" ಇಂದ ಪಡೆಯಲ್ಪಟ್ಟಿದೆ