ಬಾಂಗ್ಲಾದೇಶ ಅವಾಮಿ ಲೀಗ್
ಗೋಚರ
ಟೆಂಪ್ಲೇಟು:Infobox Political Party ಬಾಂಗ್ಲಾದೇಶ ಅವಾಮಿ ಲೀಗ್ (ಬೆ೦ಗಾಲಿ: বাংলাদেশ আওয়ামী লীগ ) ಬಾಂಗ್ಲಾದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ. 2014ರ ಸಂಸತ್ತಿನ ಚುನಾವಣೆಗಳಲ್ಲಿ ಬಹುಮತ ಪಡೆದ ನಂತರ ಇದು ದೇಶದ ಪ್ರಸ್ತುತ ಆಡಳಿತ ಪಕ್ಷವಾಗಿದೆ. [೧]
ಪಾಕಿಸ್ತಾನದ ಪ್ರಾಂತ್ಯದ ಪೂರ್ವ ಬಂಗಾಳದ ರಾಜಧಾನಿ ಢಾಕಾದಲ್ಲಿ 1949 ರಲ್ಲಿ ಬಂಗಾಳಿ ರಾಷ್ಟ್ರೀಯವಾದಿಗಳಾದ ಮೌಲಾನಾ ಅಬ್ದುಲ್ ಹಮೀದ್ ಖಾನ್ ಭಾಶನಿ, ಶೌಕತ್ ಅಲಿ, ಯಾರ್ ಮೊಹಮ್ಮದ್ ಖಾನ್, ಶಮ್ಸುಲ್ ಹುಕ್ ,ಹುಸೇನ್ ಶಹೀದ್ ಸುಹ್ರಾವರ್ಡಿ ಸೇರಿ ಪಾಕಿಸ್ತಾನ ಅವಾಮಿ ಮುಸ್ಲಿಂ ಲೀಗ್ ಅನ್ನು ಸ್ಥಾಪಿಸಿದರು.
ಅವಾಮಿ ಲೀಗ್ ನ ನಾಯಕರ ಪೈಕಿ ಐದು ಮಂದಿ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದಾರೆ, ನಾಲ್ಕು ಮಂದಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದಾರೆ ಮತ್ತು ಒಬ್ಬರು ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದಾರೆ. ಬಾಂಗ್ಲಾದೇಶದ ಈಗಿನ ಪ್ರಧಾನ ಮಂತ್ರಿ ಶೇಖ್ ಹಸೀನಾ 1981 ರಿಂದ ಪಕ್ಷದ ಮುಖ್ಯಸ್ಥರಾಗಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Barry, Ellen (6 January 2014). "Bangladesh's Governing Party Wins Vote Amid Unrest". The New York Times.