ಶೇಕ್ ಹಸೀನ
ಗೋಚರ
ಶೇಕ್ ಹಸೀನ ವಜೀದ್ শেখ হাসিনা ওয়াজেদ | |
| |
ಬಾಂಗ್ಲಾದೇಶದ ಪ್ರಧಾನ ಮಂತ್ರಿ
| |
ಪ್ರಸಕ್ತ | |
ಅಧಿಕಾರ ಪ್ರಾರಂಭ ಜನವರಿ ೬, ೨೦೦೯ | |
ರಾಷ್ಟ್ರಪತಿ | ಇಯಾಜುದ್ದೀನ್ ಅಹ್ಮದ್ |
---|---|
ಪೂರ್ವಾಧಿಕಾರಿ | ಫಕ್ರುದ್ದೀನ್ ಅಹ್ಮದ್ |
ಬಾಂಗ್ಲಾದೇಶದ ಪ್ರಧಾನ ಮಂತ್ರಿ
| |
ಅಧಿಕಾರದ ಅವಧಿ ಜೂನ್ ೨೩, ೧೯೯೬ – ೨೦೦೧ | |
ಪೂರ್ವಾಧಿಕಾರಿ | ಹಬೀಬುರ್ ರೆಹ್ಮಾನ್ |
ಉತ್ತರಾಧಿಕಾರಿ | ಲತೀಫುರ್ ರೆಹ್ಮಾನ್ |
ಜನನ | ಗೋಪಾಲ್‌ಗಂಜ್, ಬಾಂಗ್ಲಾದೇಶ | ೨೮ ಸೆಪ್ಟೆಂಬರ್ ೧೯೪೭
ರಾಜಕೀಯ ಪಕ್ಷ | ಬಾಂಗ್ಲಾದೇಶ ಅವಾಮಿ ಲೀಗ್ |
ಧರ್ಮ | ಸುನ್ನಿ ಇಸ್ಲಾಂ |
ಶೇಕ್ ಹಸೀನ ವಜೀದ್ (শেখ হাসিনা ওয়াজেদ, ಹುಟ್ಟು ಸೆಪ್ಟೆಂಬರ್ ೨೮, ೧೯೪೭) ಬಾಂಗ್ಲಾದೇಶದ ಪ್ರಸಕ್ತ ಪ್ರಧಾನ ಮಂತ್ರಿ.[೧] ಈಕೆ ೧೯೮೧ರಿಂದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಅಧ್ಯಕ್ಷೆಯಾಗಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಶೇಕ್ ಮುಜೀಬುರ್ ರೆಹ್ಮಾನ್ ಅವರ ಹಿರಿಯ ಸಂತತಿ ಈಕೆ. ಇದಕ್ಕೆ ಮೊದಲು ೧೯೯೬ರಿಂದ ೨೦೦೧ರವರೆಗೆ ಆಗಲೆ ಪ್ರಧಾನ ಮಂತ್ರಿಯಾಗಿದ್ದವರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2009-01-02. Retrieved 2009-01-03.