ಪ್ರಜ್ವಲ್ ರೇವಣ್ಣ
ಗೋಚರ
ಪ್ರಜ್ವಲ್ ರೇವಣ್ಣ | |
---|---|
ಮಾಜಿ ಸಂಸದರು
| |
ಹಾಲಿ | |
ಅಧಿಕಾರ ಸ್ವೀಕಾರ ೨೩ ಮೇ ೨೦೧೯ | |
ಪೂರ್ವಾಧಿಕಾರಿ | ಹೆಚ್.ಡಿ.ದೇವೇಗೌಡ |
ಉತ್ತರಾಧಿಕಾರಿ | ಸ್ಥಾನಿಕ |
ಮತಕ್ಷೇತ್ರ | ಹಾಸನ |
ವೈಯಕ್ತಿಕ ಮಾಹಿತಿ | |
ಜನನ | ಪ್ರಜ್ವಲ್ ರೇವಣ್ಣ ೫ ಆಗಸ್ಟ್ ೧೯೯೦ ಹಾಸನ, ಕರ್ನಾಟಕ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಜನತಾ ದಳ (ಜಾತ್ಯಾತೀತ) |
ಸಂಬಂಧಿಕರು | ಹೆಚ್.ಡಿ.ದೇವೇಗೌಡ (ಅಜ್ಜ) ಸೂರಜ್ ರೇವಣ್ಢ (ಹಿರಿಯ ಅಣ್ಣ) ಹೆಚ್.ಡಿ.ಕುಮಾರಸ್ವಾಮಿ (chikkappa) ಅನಿತಾ ಕುಮಾರಸ್ವಾಮಿ (chikkamma) ನಿಖಿಲ್ ಕುಮಾರಸ್ವಾಮಿ (ಸೋದರಸಂಬಂಧಿ) |
ತಂದೆ/ತಾಯಿ | ಎಚ್.ಡಿ.ರೇವಣ್ಣ ಭವಾನಿ ರೇವಣ್ಣ |
ವಾಸಸ್ಥಾನ | ಹಾಸನ, ಕರ್ನಾಟಕ |
ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ. ಹಾಸನ ಕ್ಷೇತ್ರದಿಂದ ೧೭ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಲೋಕಸಭೆಯ ೩ನೇ ಕಿರಿಯ ಸಂಸದರಾಗಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್. ಡಿ. ರೇವಣ್ಣರವರ ಮಗ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರ ಚಿಕ್ಕಪ್ಪ.
ರಾಜಕೀಯ ಜೀವನ
[ಬದಲಾಯಿಸಿ]೨೦೧೫ರಲ್ಲಿ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ನಿಂದ ಆಯ್ಕೆಯಾದ ೧೦ ಯುವ ರಾಜಕಾರಣಿಗಳಲ್ಲಿ ಅವರು ಒಬ್ಬರಾಗಿದ್ದರು.[೧] ಜನತಾದಳದ(ಜಾತ್ಯತೀತ) ಸದಸ್ಯರಾಗಿರುವ ಇವರು, ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದಾಗ ಅವರ ರಾಜಕೀಯ ಪ್ರವೇಶ ವಿಳಂಬವಾಯಿತು.
ಹಾಗಿದ್ದರೂ ಹಾಸನದ ರಾಜಕೀಯದಲ್ಲಿ ಪ್ರಜ್ವಲ್ ಭಾಗಿಯಾಗಿದ್ದರು.[೨][೩]
ಉಲ್ಲೇಖ
[ಬದಲಾಯಿಸಿ]- ↑ https://bangaloremirror.indiatimes.com/bangalore/others/prajwal-revanna-prime-minister-h-d-devegowda-commonwealth-parli_amentary-association-aam-aadmi-party/articleshow/48137062.cms
- ↑ https://www.oneindia.com/politicians/prajwal-revanna-71658.html
- ↑ https://www.deccanchronicle.com/nation/politics/240519/prajwal-revanna-wins-hassan-saves-gowda-family-pride.html