ವಿಷಯಕ್ಕೆ ಹೋಗು

ಎಚ್.ಡಿ.ರೇವಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಹರದನಹಳ್ಳಿ ದೇವೇಗೌಡ ರೇವಣ್ಣ
H. D. Revanna
ವೈಯಕ್ತಿಕ ಮಾಹಿತಿ
ಜನನ (1957-12-17) ೧೭ ಡಿಸೆಂಬರ್ ೧೯೫೭ (ವಯಸ್ಸು ೬೬)
ರಾಜಕೀಯ ಪಕ್ಷ ಜನತಾದಳ(ಎಸ್)
ಸಂಗಾತಿ(ಗಳು) ಭವಾನಿ
ಮಕ್ಕಳು Dr.ಸೂರಜ್ and ಪ್ರಜ್ವಲ್
ವಾಸಸ್ಥಾನ ಹರದನಹಳ್ಳಿ , ಭಾರತ
ಧರ್ಮ ಹಿಂದು ಒಕ್ಕಲಿಗ

ಎಚ್.ಡಿ. ರೇವಣ್ಣ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ಹಾಗು ಹೊಳೆನರಸೀಪುರ ಶಾಸಕ. ಇವರು ಜೆಡಿಎಸ್ ಪಕ್ಷದ ಶಾಸಕರು. ಇವರು 9 ವರ್ಷ ಕರ್ನಾಟಕ ಹಾಲು ಒಕ್ಕೂಟದ ಅದ್ಯಕ್ಷರು ಹೌದು .