ನೇವಾರ್ ವಿಕಿಪೀಡಿಯ
ಗೋಚರ
ಜಾಲತಾಣದ ವಿಳಾಸ | new |
---|---|
ವಾಣಿಜ್ಯ ತಾಣ | ಇಲ್ಲ |
ತಾಣದ ಪ್ರಕಾರ | ಅಂತರಜಾಲ ವಿಶ್ವಕೋಶ ಯೋಜನೆ |
ನೊಂದಾವಣಿ | ಐಚ್ಛಿಕ |
ಲಭ್ಯವಿರುವ ಭಾಷೆ | ನೇಪಾಳ ಭಾಷಾ |
ಒಡೆಯ | ವಿಕಿಮೀಡಿಯ ಪ್ರತಿಷ್ಠಾನ |
ನೇವಾರ್ ವಿಕಿಪೀಡಿಯ ಅಥವಾ ನೇಪಾಳ ಭಾಸಾ ವಿಕಿಪೀಡಿಯ, ನೇವಾರ್ ಭಾಷೆಯ ವಿಕಿಪೀಡಿಯ ಆವೃತ್ತಿಯಾಗಿದೆ. ಇದನ್ನು ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿದೆ. ನೇವಾರ್ ವಿಕಿಪೀಡಿಯದಲ್ಲಿ ಪ್ರಸ್ತುತ 70,000 ಲೇಖನಗಳಿವೆ.[೧] ನೇಪಾಳ ಭಾಸಾ ಅಥವಾ ನೇವಾರ್ ಭಾಷೆ ನೇಪಾಳದಲ್ಲಿರುವ ನೆವಾರ್ ಸಮುದಾಯದವರ ಮಾತೃಭಾಷೆ. ನೆವಾರಿಗಳು ನೇಪಾಳದಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತ ಜನಾಂಗೀಯ ಗುಂಪು.
ಉಲ್ಲೇಖಗಳು
[ಬದಲಾಯಿಸಿ]