ನೇವಾರ್ ವಿಕಿಪೀಡಿಯ
ಗೋಚರ
ವೆಬ್‌ಸೈಟ್‌ನ ಪ್ರಕಾರ | ಅಂತರಜಾಲ ವಿಶ್ವಕೋಶ ಯೋಜನೆ |
|---|---|
| ಲಭ್ಯತೆ | ನೇಪಾಳ ಭಾಷಾ |
| ಪ್ರಧಾನ ಕಚೇರಿ | ಮಿಯಾಮಿ, ಫ್ಲೋರಿಡಾ |
| ಮಾಲೀಕ | ವಿಕಿಮೀಡಿಯ ಪ್ರತಿಷ್ಠಾನ |
| URL | new |
| ವಾಣಿಜ್ಯ | ಇಲ್ಲ |
| ನೋಂದಣಿ | ಐಚ್ಛಿಕ |
ನೇವಾರ್ ವಿಕಿಪೀಡಿಯ ಅಥವಾ ನೇಪಾಳ ಭಾಸಾ ವಿಕಿಪೀಡಿಯ, ನೇವಾರ್ ಭಾಷೆಯ ವಿಕಿಪೀಡಿಯ ಆವೃತ್ತಿಯಾಗಿದೆ. ಇದನ್ನು ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿದೆ. ನೇವಾರ್ ವಿಕಿಪೀಡಿಯದಲ್ಲಿ ಪ್ರಸ್ತುತ 70,000 ಲೇಖನಗಳಿವೆ.[೧] ನೇಪಾಳ ಭಾಸಾ ಅಥವಾ ನೇವಾರ್ ಭಾಷೆ ನೇಪಾಳದಲ್ಲಿರುವ ನೆವಾರ್ ಸಮುದಾಯದವರ ಮಾತೃಭಾಷೆ. ನೆವಾರಿಗಳು ನೇಪಾಳದಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತ ಜನಾಂಗೀಯ ಗುಂಪು.