ವರ್ಗ:ವಿಕಿಪೀಡಿಯ
School Leader (Kannada Movie-2025)
[ಬದಲಾಯಿಸಿ]ಅಕ್ಟೋಬರ್ .26 ರಂದು ದುಬೈಯಲ್ಲಿ ಸ್ಕೂಲ್ ಲೀಡರ್ ಕನ್ನಡ ಸಿನೆಮಾ ಬಿಡುಗಡೆ**
[ಬದಲಾಯಿಸಿ]ಕಟಪಾಡಿ-ದುಬೈ ಎಸ್.ವಿ.ಎಸ್ ಹಳೆವಿದ್ಯಾರ್ಥಿ ಸಂಘ ಕಟಪಾಡಿ-ದುಬೈ ಇದರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ 55ಕ್ಕೂ ಅಧಿಕ ದಿನಗಳ ಭರ್ಜರಿ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟ ಸ್ಕೂಲ್ ಲೀಡರ್ ಕನ್ನಡ ಸಿನೆಮಾ ಅ.26ರಂದು ದುಬೈನಲ್ಲಿ ಪ್ರದರ್ಶನಗೊಳ್ಳಲಿದೆ . ಪ್ರತಿಷ್ಠಿತ 4 ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಸ್ಕೂಲ್ ಲೀಡರ್ ಚಿತ್ರ ಈಗಾಗಲೇ ಆಸ್ಟ್ರೇಲಿಯಾದ ಮೆಲ್ಬೋರ್ನ್,ಸಿಡ್ನಿ,ಪರ್ತ್ ,ಒಮಾನಿನ ಮಸ್ಕತ್ ಹಾಗೂ ಬೆಹೆರಿನ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಇದೀಗ ಎಸ್.ವಿ.ಎಸ್.ಹಳೆವಿದ್ಯಾರ್ಥಿ ಸಂಘ ಕಟಪಾಡಿ ಮತ್ತು ದುಬೈ ಇವರ ಸಹಕಾರದಿಂದ *ದುಬೈ ಯ ಸ್ಟಾರ್ ಗ್ಯಾಲರಿಯ ಸಿನೆಮಾ, ಗ್ರ್ಯಾಂಡ್ ಹಾಯತ್ ನಲ್ಲಿ ಅ. 26ರಂದು ಸಂಜೆ 3.30ಕ್ಕೆ* ಪ್ರದರ್ಶನ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಕೆ. ಸತ್ಯೇಂದ್ರ ಪೈ ತಿಳಿಸಿದ್ದಾರೆ.ರಾಜ್ಯಪ್ರಶಸ್ತಿ ವಿಜೇತ ರಜಾಕ್ ಪುತ್ತೂರು ನಿರ್ದೇಶನ, ಮೋಹನ್ ಪಡ್ರೆ ಯವರ ಛಾಯಾಗ್ರಹಣ,ಸಂಗೀತ ಜಯ ಕಾರ್ತಿ, ಅಕ್ಷತ್ ವಿಟ್ಲ ಸಹನಿರ್ದೇಶನದ *ಸ್ಕೂಲ್ ಲೀಡರ್* ಕನ್ನಡ ಚಲನಚಿತ್ರ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಹೊಸ ಅಧ್ಯಾಯ ಸೃಷ್ಠಿ ಸಿದೆ. ವಿದೇಶದಲ್ಲಿ ಚಿತ್ರ ಪ್ರದರ್ಶನ ಕಂಡ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡು ವಿದೇಶದ ಕನ್ನಡಿಗರ ಮನಸೂರೆಗೊಳಿಸಿದೆ. ದುಬೈನಲ್ಲಿ ಕೂಡಾ ಸಾಕಷ್ಟು ಜನ ಈ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಕರಾವಳಿ ಚಿತ್ರರಂಗದ ದಿಗ್ಗಜರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ, ಸ್ಯಾಂಡಲ್ ವುಡ್ ಹಿರಿಯ ನಟ ರಮೇಶ್ ಭಟ್, ಮೂರುಮುತ್ತು ನಾಗೇಶ್ ಕಾಮತ್ ಕಟಪಾಡಿ,ಸುದರ್ಶನ್ ಪುತ್ತೂರು, ದೀಕ್ಷಾ ರೈ, ಶ್ರೀಜಯ್, ದೃಶ ಕೊಡಗು, ತನ್ಮಯ್ ,ಯಶಸ್ ಪಿ.ಸುವರ್ಣ ಕಟಪಾಡಿ ಸೇರಿದಂತೆ ಮಂಗಳೂರು ಮತ್ತು ಉಡುಪಿ ಜಿಲ್ಲೆಯ 25ಶಾಲೆಗಳ 120ಕ್ಕೂ ಅಧಿಕ ಮಂದಿ ಹೈಸ್ಕೂಲ್ ಮಕ್ಕಳು ನಟಿಸಿದ್ದಾರೆ. ಇದು ಸಂಪೂರ್ಣವಾಗಿ ಕಟಪಾಡಿಯ ಇತಿಹಾಸ ಪ್ರಸಿದ್ದ, 100 ಸಂವತ್ಸರ ಕಂಡ ಎಸ್ ವಿ ಎಸ್ ಶಾಲೆಯಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ. *ಟಿಕೆಟ್/ಮಾಹಿತಿಗಾಗಿ ಸಂಪರ್ಕಿಸಿ* GAUTAM BANGERA-+971502790764,RAJNEESH AMIN-+97150 9319463, SANTOSH SHETTY POLALI- +971 502961617, VIJESH KUMAR-+971 50 914 4071, ANIL RAJ- +971 52 916 6304
the Kannada film School Leader was released in May 2025. Directed by Razak Puttur, the movie focuses on the importance of education and the bond between teachers and students. Key details about the film:
Plot: The inspirational and thought-provoking drama is set against the backdrop of school elections. It examines student life with a balance of serious and humorous moments.
· Director: Razak Puttur also wrote the screenplay.
· Production: The film was produced by K. Sathyendra Pai.
· Cast: The ensemble cast includes popular Tulu-Kannada comedy actors like Aravind Bolar, Bhojaraj Vamanjoor, and Deepak Rai Panaje, as well as veteran Kannada actor Ramesh Bhatt.
· Filming: The entire movie was shot in a single school in Katapady, Karnataka, and featured over 120 student actors from 25 schools.
· Reception: Following its release, director Razak Puttur expressed confidence that the film's meaningful message would resonate with audiences. It received positive feedback for its performances, storyline, and music. Other news from The Hindu mentioned during the movie's release period included a report on a Karnataka headmaster who transformed a village school, showcasing real-life stories echoing the film's theme of educational transformation.