ವಿಷಯಕ್ಕೆ ಹೋಗು

ಜಕಣಾಚಾರಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಕಣಾಚಾರಿ ಪ್ರಶಸ್ತಿ ಕರ್ನಾಟಕ ದ ರಾಜ್ಯ ಪ್ರಶಸ್ತಿಯಾಗಿದ್ದು ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ದಿಂದ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಯವರ ಕೊಡುಗೆಯನ್ನು ಸ್ಮರಿಸಲು ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರು

[ಬದಲಾಯಿಸಿ]
ಕ್ರ.ಸಂ ಹೆಸರು ಹುಟ್ಟು/ ಮರಣ ವರ್ಷ ಟಿಪ್ಪಣಿ ಸ್ಥಳ
೧. ಸಿ. ಪರಮೇಶ್ವರಾಚಾರ್ಯ ೧೯೯೫
೨. ಎನ್. ಜಿ. ನೀಲಕಂಠಾಚಾರ್ ೧೯೯೬
೩. ಜಿ. ಡಿ. ಮಾಯಾಚಾರ್ಯ ೧೯೯೭
೪. ವಿ. ರಾಮಚಂದ್ರ ಶೆಟ್ಟಿ ಗುಡಿಗಾರ ೧೯೯೮
೫. ಕೆ. ಶಾಮರಾಯ ಆಚಾರ್ಯ ೧೯೯೯ ಕಾರ್ಕಳ
೬. ಎಂ. ಪರಮೇಶ್ವರಾಚಾರ್ಯ ೨೦೦೦
೭. ಧನಂಜಯ ಶಿಲ್ಪಿ ೨೦೦೧
೮. ಎನ್. ಕೆ. ಮೃತ್ಯುಂಜಯಾಚಾರ್ಯ ೨೦೦೨
೯. ರು. ಕಾಳಾಚಾರ್ ೨೦೦೩ ಚಿತ್ರದುರ್ಗ
೧೦ ಕೆ. ಕಾಶೀನಾಥ ೨೦೦೪
೧೧ ಸಿ. ಸಿದ್ದಲಿಂಗಯ್ಯ ೨೦೦೫ ಬಾಗಲಕೋಟೆ
೧೨. ಬಿ. ಎನ್. ಚೆನ್ನಪ್ಪಾಚಾರ್ಯ ೨೦೦೬ ಬಾಗಲಕೋಟೆ
೧೩ ಮಲ್ಲೋಜ ಭೀಮರಾವ್ ೨೦೦೭ ಬಾಗಲಕೋಟೆ
೧೪ ಆರ್. ವೀರಭದ್ರಾಚಾರ್ ೨೦೦೮ ಮೈಸೂರು
೧೫ ಕೆ. ಸಿ. ಪುಟ್ಟಣ್ಣಾಚಾರ್ ೨೦೦೯ ಮೈಸೂರು
೧೬ ವೆಂಕಟಾಚಲಪತಿ ೨೦೧೦ ಬೆಂಗಳೂರು
೧೭ ಕನಕಾಮೂರ್ತಿ ೨೦೧೧ ಬೆಂಗಳೂರು
೧೮ ಜಿ. ಬಿ. ಹಂಸಾನಂದಾಚಾರ್ಯ ೨೦೧೨ ಬೆಂಗಳೂರು
೧೯ ಬಸಣ್ಣ ಮೊನಪ್ಪ ಬಡಿಗೇರ [] ೨೦೧೩ ಯಾದಗಿರಿ
೨೦ ಮಹಾ­ದೇವಪ್ಪ ಶಿಲ್ಪಿ ೨೦೧೪ ಕಲಬುರ್ಗಿ

[]

೨೧ ಷಣ್ಮುಖಪ್ಪ ಯರಕದ ೨೦೧೫ ಇಳಕಲ್ಲ[]

ಉಲ್ಲೇಖಗಳು

[ಬದಲಾಯಿಸಿ]