ಖಭೌತ ಶಾಸ್ತ್ರ
ಗೋಚರ
ಖಭೌತ ಶಾಸ್ತ್ರವು ಭೌತಶಾಸ್ತ್ರದ ಹಲವಾರು ತತ್ವಗಳನ್ನು ಖಗೋಳ ಶಾಸ್ತ್ರದ ಹಲವಾರು ಕ್ಷೇತ್ರಗಳಲ್ಲಿ ಅನ್ವಯಿಸುವ ವಿಜ್ಞಾನದ ಒಂದು ವಿಭಾಗವಾಗಿದೆ.ಇದು ಖಗೋಳ ಶಾಸ್ತ್ರದ ಒಂದು ಪ್ರಮುಖ ಅಂಗವಾಗಿದೆ.ಇದರಲ್ಲಿ ಭೌತ ಶಾಸ್ತ್ರದ ಹಲವಾರು ವಿಭಾಗಗಳು,ಅಂದರೆ ಯಂತ್ರ ಶಾಸ್ತ್ರ,ವಿದ್ಯುತ್ಕಾಂತತೆ(Electromagnetism),ಉಷ್ಣಬಲ ವಿಜ್ಞಾನ(thermodyanamics),ಕಣ ಭೌತಶಾಸ್ತ್ರ,(Particle Physics),ಸಾಪೇಕ್ಷತ ಸಿದ್ಧಾಂತ(relativity),ಅಣು ವಿಜ್ಞಾನ ಮುಂತಾದವುಗಳು ಸಕ್ರಿಯವಾಗಿ ಉಪಯೋಗಿಸಲ್ಪಡುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Stanford Linear Accelerator Center, Stanford, California
- Institute for Space Astrophysics and Cosmic Physics
- Astrophysical Journal Archived 1997-06-19 ವೇಬ್ಯಾಕ್ ಮೆಷಿನ್ ನಲ್ಲಿ.
- Astronomy and Astrophysics, a European Journal
- [೧] Archived 2008-07-06 ವೇಬ್ಯಾಕ್ ಮೆಷಿನ್ ನಲ್ಲಿ.
- Master of Science in Astronomy and Astrophysics