ವಿದ್ಯುತ್ಕಾಂತತೆ
ವಿದ್ಯುತ್ಕಾಂತತೆ (Electromagnetism)ಎಂದರೆ ವಿದ್ಯುಚ್ಛ್ಹಕ್ತಿ ಮತ್ತು ಅಯಸ್ಕಾಂತಕ್ಕೆ ಇರುವ ಸಂಬಂಧಗಳನ್ನು ವಿವರಿಸುವ ಭೌತಶಾಸ್ತ್ರದ ವಿಭಾಗ.ಇದು ಮುಖ್ಯವಾಗಿ ವಿದ್ಯುತ್ ಪ್ರವಾಹವು ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆ ಹಾಗೂ ಬದಲಾಗುವ ಕಾಂತಕ್ಷೇತ್ರವು ವಿದ್ಯುತ್ ಪ್ರವಾಹವನ್ನು ಉಂಟುಮಾಡುತ್ತದೆ ಎಂಬ ವಿಚಾರದ ಮೇಲೆ ಬೆಳೆದು ಬಂದಿದೆ.