ಉಮೇಶ್ ಯಾದವ್
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | Umesh Kumar Tilak Yadav | |||||||||||||||||||||||||||||||||||||||||||||||||||||||||||||||||
ಹುಟ್ಟು | Nagpur, Maharastra, India[೧] | ೨೫ ಅಕ್ಟೋಬರ್ ೧೯೮೭|||||||||||||||||||||||||||||||||||||||||||||||||||||||||||||||||
ಎತ್ತರ | 5 ft 10 in (1.78 m) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | Right-handed | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | Right-arm fast | |||||||||||||||||||||||||||||||||||||||||||||||||||||||||||||||||
ಪಾತ್ರ | Bowler | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 272) | 6 November 2011 v West Indies | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 1 August 2018 v England | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ 184) | 28 May 2010 v Zimbabwe | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 14 July 2018 v England | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | 19 | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ 42) | 7 August 2012 v Sri Lanka | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | 8 July 2018 v England | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | 19 | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
2008/09–present | Vidarbha | |||||||||||||||||||||||||||||||||||||||||||||||||||||||||||||||||
2009–2013 | Delhi Daredevils (squad no. 73) | |||||||||||||||||||||||||||||||||||||||||||||||||||||||||||||||||
2014–2017 | Kolkata Knight Riders (squad no. 19) | |||||||||||||||||||||||||||||||||||||||||||||||||||||||||||||||||
2018–present | Royal Challengers Bangalore (squad no. 19) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNCricinfo, 1 August 2018 |
ಉಮೇಶ್ ಕುಮಾರ್ ತಿಲಕ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಆಡುತ್ತಾರೆ.[೨]
ಆರಂಭಿಕ ಜೀವನ
[ಬದಲಾಯಿಸಿ]ಉಮೇಶ್‍ರವರು ಅಕ್ಟೋಬರ್ ೨೫, ೧೯೮೭ರಂದು ನಾಗ್ಪುರ್, ಮಹಾರಾಷ್ಟ್ರದಲ್ಲಿ ಜನಿಸಿದರು. ನವಂಬರ್ ೦೩, ೨೦೦೮ರಲ್ಲಿ ವಿದರ್ಭ ತಂಡದಿಂದ ತಮ್ಮ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ನಂತರ ದುಲೀಪ್ ಟ್ರೋಫೀಯಲ್ಲಿ ಸೆಂಟ್ರಲ್ ಜೋನ್ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ಐಪಿಎಲ್‍ನಲ್ಲಿ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆದರು. ಮೇ ೨೯, ೨೦೧೩ರಂದು ದೆಹಲಿಯ ತಾನ್ಯ ವಾದ್ವ ಅವರನ್ನು ಮದುವೆಯಾದರು.[೩][೪]
ವೃತ್ತಿ ಜೀವನ
[ಬದಲಾಯಿಸಿ]ಐಪಿಎಲ್ ಕ್ರಿಕೆಟ್
[ಬದಲಾಯಿಸಿ]೨೦೦೮ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಅವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡಲು ಅವಕಾಶ ಲಭಿಸಿರಲಿಲ್ಲ. ಮಾರ್ಚ್ ೧೯, ೨೦೧೦ ರಂದು ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು. ಈ ಪಂದ್ಯ ಇವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಸ್. ಬದ್ರಿನಾಥ ರವರ ವಿಕೆಟ್ ಪಡೆಯುವ ಮೂಲಕ ಐಪಿಎಲ್ ನಲ್ಲಿ ಚೊಚ್ಚಲ ವಿಕೆಟ್ ಸಂಪಾದಿಸಿದರು. ಇಲ್ಲಿಯವರೆಗೆ ಐಪಿಎಲ್ ನಲ್ಲಿ ೯೧ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.[೫][೬]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಮೇ ೨೮, ೨೦೧೦ರಲ್ಲಿ ಜಿಂಬಾಬ್ವೆ ವಿರುಧ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ೨೦೧೧ರ ನವೆಂಬರ್ ೦೬-೧೦ ರಂದು ದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ೨೦೧೨ರಲ್ಲಿ ಆಗಸ್ಟ್ ೦೭ರಂದು ನಡೆದ ಶ್ರೀ ಲಂಕಾ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟಿ-೨೦ಯಲ್ಲೂ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು ೨೦೦ ವಿಕೆಟ್ ಗಳನ್ನ ಸಂಪಾದಿಸಿದ್ದಾರೆ.[೭][೮][೯]
ಶ್ರೇಯಾಂಕ
[ಬದಲಾಯಿಸಿ]- ಪ್ರಸ್ತುತ ಉಮೇಶ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
ಪಂದ್ಯಗಳು
[ಬದಲಾಯಿಸಿ]- ಏಕದಿನ ಕ್ರಿಕೆಟ್ : ೭೧ ಪಂದ್ಯಗಳು[೧೨][೧೩]
- ಟೆಸ್ಟ್ ಕ್ರಿಕೆಟ್ : ೩೫ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೦೧ ಪಂದ್ಯಗಳು
- ಐಪಿಎಲ್ ಕ್ರಿಕೆಟ್ : ೯೧ ಪಂದ್ಯಗಳು
ವಿಕೆಟ್ ಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೧೦೨
- ಟಿ-೨೦ ಪಂದ್ಯಗಳಲ್ಲಿ : ೦೧
- ಐಪಿಎಲ್ ಪಂದ್ಯಗಳಲ್ಲಿ : ೯೧
- ಟೆಸ್ಟ್ ಪಂದ್ಯಗಳಲ್ಲಿ : ೯೭
ಉಲ್ಲೇಖಗಳು
[ಬದಲಾಯಿಸಿ]- ↑ "Umesh Yadav". sports.ndtv.com. New Delhi Television Limited. Retrieved 12 April 2018.
- ↑ https://en.wikipedia.org/wiki/Umesh_Yadav
- ↑ https://timesofindia.indiatimes.com/sports/off-the-field/Umesh-Yadav-to-tie-knot-with-Delhi-girl-Tanya/articleshow/19568759.cms?referral=PM
- ↑ http://mymarriagewebsite.com/wedding-of-cricketer-umesh-yadav-to-tanya-wadhwa/[permanent dead link]
- ↑ http://www.cricbuzz.com/live-cricket-scorecard/10618/delhi-daredevils-vs-chennai-super-kings-11th-match-indian-premier-league-2010
- ↑ "ಆರ್ಕೈವ್ ನಕಲು". Archived from the original on 2017-12-08. Retrieved 2017-12-02.
- ↑ http://www.cricbuzz.com/live-cricket-scorecard/2285/zimbabwe-vs-india-1st-match-tri-series-in-zimbabwe-2010
- ↑ http://www.cricbuzz.com/live-cricket-scorecard/11066/india-vs-windies-1st-test-west-indies-in-india-2011
- ↑ http://www.cricbuzz.com/live-cricket-scorecard/11341/sri-lanka-vs-india-only-t20i-india-tour-of-sri-lanka-2012
- ↑ https://www.icc-cricket.com/rankings/mens/player-rankings/test/bowling
- ↑ https://www.icc-cricket.com/rankings/mens/player-rankings/odi/bowling
- ↑ http://www.cricbuzz.com/profiles/1858/umesh-yadav#profile
- ↑ http://www.espncricinfo.com/india/content/player/376116.html
- Pages using the JsonConfig extension
- All articles with dead external links
- Articles with dead external links from ನವೆಂಬರ್ 2024
- Articles with invalid date parameter in template
- Articles with permanently dead external links
- Pages using infobox cricketer with unknown parameters
- ಕ್ರಿಕೆಟ್ ಆಟಗಾರ
- ಭಾರತದ ಕ್ರಿಕೆಟ್ ಕ್ರೀಡಾಪಟುಗಳು
- ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್