ಅರ್ಚಕ
ಗೋಚರ
ಅರ್ಚಕ ಅಥವಾ ಪೂಜಾರಿ ಹಿಂದೂ ದೇವಸ್ಥಾನದ ಒಬ್ಬ ಪುರೋಹಿತ. ಈ ಶಬ್ದ ಸಂಸ್ಕೃತ/ಹಿಂದಿ ಶಬ್ದ "ಪೂಜೆ"ಯಿಂದ ಬರುತ್ತದೆ ಮತ್ತು ಇದರರ್ಥ ಆರಾಧನೆ.[೧] ಇವರು ಪೂಜೆ, ಆರತಿ, ಮತ್ತು ಮೂರ್ತಿಗಳ ನೋಡಿಕೊಳ್ಳುವುದನ್ನು ಸೇರಿದಂತೆ ದೇವಸ್ಥಾನದ ಕ್ರಿಯಾವಿಧಿಗಳನ್ನು ನೆರವೇರಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಪೂಜಾರಿಗಳು ಮುಖ್ಯವಾಗಿ ಬ್ರಾಹ್ಮಣ ಜಾತಿಯವರಾಗಿರುತ್ತಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂಜಾರಿಗಳಾಗಬಹುದು.
ನೋಡಿ
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- ↑ "pujari". Oxford University Press. Archived from the original on 5 ಡಿಸೆಂಬರ್ 2013. Retrieved 3 December 2013.
{{cite web}}
: Italic or bold markup not allowed in:|publisher=
(help)