ಅಪರಾಧ
ಗೋಚರ
- ದಂಡ ಲೇಖನಕ್ಕಾಗಿ ಇಲ್ಲಿ ನೋಡಿ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಒಂದು ಸಮುದಾಯದ ನೀತಿಗಳ ವಿರುದ್ಧದ ನಡವಳಿಕೆಯನ್ನು ಅಪರಾಧ ಎನ್ನುತ್ತಾರೆ. ಅಪರಾಧ ಎಸೆಗುವ ವ್ಯಕ್ತಿಗಳು ಅಪರಾಧಿಗಳು. ನಮ್ಮ ಯಾವುದಾದರು ಕ್ರಿಯೆ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡಿದರೆ, ಅದು ಅಪರಾಧವಾಗುತ್ತದೆ - ಕೊಲೆ, ಸುಲಿಗೆ, ಕಳ್ಳತನ, ಇತ್ಯಾದಿ.
ಯಾವುದು ಅಪರಾಧ, ಯಾವುದು ಇಲ್ಲ ಎಂಬುದನ್ನು ಆಯಾ ರಾಷ್ಟ್ರಗಳು ನಿರ್ಧರಿಸಿರುತ್ತವೆ. ಪ್ರಪಂಚದ ಹಲವು ರಾಷ್ಟ್ರಗಳು ಅಪರಾಧ ನಡೆಯುವುದನ್ನು ತಡೆಯಲು ಪೋಲೀಸ್ ಪಡೆಯಯನ್ನು ನಿಯೋಜಿಸಿರುತ್ತವೆ. ನಡೆದ ಅಪರಾಧಕ್ಕೆ ಶಿಕ್ಷೆ ವಿಧಿಸಲು ನ್ಯಾಯಾಂಗ ಇಲಾಖೆ ಜಾರಿಯಲ್ಲಿರುತ್ತದೆ.