ಅಪರಾಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ದಂಡ ಲೇಖನಕ್ಕಾಗಿ ಇಲ್ಲಿ ನೋಡಿ.

ಒಂದು ಸಮುದಾಯದ ನೀತಿಗಳ ವಿರುದ್ಧದ ನಡವಳಿಕೆಯನ್ನು ಅಪರಾಧ ಎನ್ನುತ್ತಾರೆ. ಅಪರಾಧ ಎಸೆಗುವ ವ್ಯಕ್ತಿಗಳು ಅಪರಾಧಿಗಳು. ನಮ್ಮ ಯಾವುದಾದರು ಕ್ರಿಯೆ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡಿದರೆ, ಅದು ಅಪರಾಧವಾಗುತ್ತದೆ - ಕೊಲೆ, ಸುಲಿಗೆ, ಕಳ್ಳತನ, ಇತ್ಯಾದಿ.

Crime P icon.png

ಯಾವುದು ಅಪರಾಧ, ಯಾವುದು ಇಲ್ಲ ಎಂಬುದನ್ನು ಆಯಾ ರಾಷ್ಟ್ರಗಳು ನಿರ್ಧರಿಸಿರುತ್ತವೆ. ಪ್ರಪಂಚದ ಹಲವು ರಾಷ್ಟ್ರಗಳು ಅಪರಾಧ ನಡೆಯುವುದನ್ನು ತಡೆಯಲು ಪೋಲೀಸ್ ಪಡೆಯಯನ್ನು ನಿಯೋಜಿಸಿರುತ್ತವೆ. ನಡೆದ ಅಪರಾಧಕ್ಕೆ ಶಿಕ್ಷೆ ವಿಧಿಸಲು ನ್ಯಾಯಾಂಗ ಇಲಾಖೆ ಜಾರಿಯಲ್ಲಿರುತ್ತದೆ.

"https://kn.wikipedia.org/w/index.php?title=ಅಪರಾಧ&oldid=781357" ಇಂದ ಪಡೆಯಲ್ಪಟ್ಟಿದೆ