ವಿಷಯಕ್ಕೆ ಹೋಗು

ಸದಸ್ಯ:SUNIL KUMAR 619

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುನಿಲ್ ಕುಮಾರ್ ಎಸ್
ಸುನಿಲ್ ಕುಮಾರ್ ಎಸ್
Nationalityಭಾರತೀಯ
Other namesಸುನಿಲ್
Educationಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
Occupationವಿದ್ಯಾರ್ಥಿ
Spouse-ಮದುವೆಯಾಗಿಲ್ಲ-

ನನ್ನ ಹೆಸರು ಸುನಿಲ್ ಕುಮಾರ್.ನಾನು ೧೦/೦೫/೧೯೯೭ ರಂದು ತಮಿಳು ನಾಡು ಎಂಬ ಊರಿನಲ್ಲಿ ಹುಟ್ಟಿದು.

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ೨ನೆ ಬಿಕಾಂಮ ಕ್ಲಾಸಿನಲ್ಲಿ ಓದುತ್ತಿದ್ದೆನೆ. ಡಾನ್ ಬಾಸ್ಕೊ ಪಿಯು ಕಾಲೇಜು ನಿಂದ ಬಂದಿದ್ದೀನಿ.

ಹವ್ಯಾಸಗಳು

[ಬದಲಾಯಿಸಿ]

ನನಗೆ ಪ್ರಯಾಣಮಾಡುವುದು ಇಷ್ಟ.ಅದು ನನ್ನ ಗುರಿಗಳಲ್ಲಿ ಒಂದು.ನನಗೆ ದೇಶಾಂತರ ಸುತ್ತಲು ಬಹಳ ಇಷ್ಟ.ಇಲ್ಲಿಯವರೆಗೂ ನನಗೆ ಇಷ್ಟವಾದ ಸ್ಥಳವೆಂದರೆ ತಾಜ್ ಮಹಲ್. ಅದನ್ನು ನೂಡಿದರೆ ,ಶಹಜಹಾನ್ ಮತ್ತು ಮುಮ್ತಾಜ಼್ ಎಂಬ ಪ್ರೇಮಿಗಳ ಬಗ್ಗೆ ನೆನಪಾಗುತ್ತದೆ. ಜನರು ಅವರನ್ನು ಆದರ್ಷ ಪ್ರೇಮಿಗಳೆಂದು ಕರೆಯುತ್ತಾರೆ.ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು,ನೃತ್ಯ ಮಾಡುವುದು, ಕ್ರೀಡೆ ಮೊದಲಾದವುಗಳು


ಕ್ರೈಸ್ಟ್ ಕಾಲೇಜು

[ಬದಲಾಯಿಸಿ]
ಕ್ರೈಸ್ಟ್ ಯೂನಿರ್ವಸಿಟಿ ನನಗೆ ತುಂಬಾ ಇಷ್ಟ ಆಯ್ತು. ಏಕೆಂದರೆ ಈ ಕಾಲೇಜ್ ತುಂಬಾ ಹೆಸರುವಾಸಿಯಾದ ಕಾಲೇಜ್ ಹಾಗೂ ಈ ಕಾಲೇಜಿನಲ್ಲಿ ತುಂಬಾ ಕಟ್ಟುನಿಟ್ಟಿನ ನಿಯಮ ನೀತಿಗಳಿವೆ. ನಮ್ಮ ಪಿಯು ಕಾಲೇಜಿನಲ್ಲಿ ತುಂಬಾ ಕಟ್ಟುನಿಟ್ಟಿನ ನಿಯಮ ಇರಲಿಲ್ಲ,ತುಂಬಾ ಸ್ವತಂತ್ರವಾಗಿತ್ತು. ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ತರಗತಿನಲ್ಲೆ ಕುಳಿತುಕೊಳ್ಳಬೇಕು. ಆಟ ಅನ್ನೋದು ಬಹಳ ಕಡಿಮೆ. ಏಕೆಂದರೆ ನಮ್ಮ ಪಿಯು ಕಾಲೇಜಿನಲ್ಲಿ ಆಟದ ಸಮಯ ಅಂತ ಇತ್ತು. ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಶಿಕ್ಷಕರೆಂದರೆ ನನಗೆ ತುಂಬಾ ಇಷ್ಟ ಕಾರಣ ತುಂಬಾ ಸಹಾಯ ಮಾಡುತ್ತಾರೆ ಹಾಗೂ ಚೆನ್ನಾಗಿ ಪಾಠ ಹೇಳಿ ಕೊಡುತ್ತಾರೆ ಆಗಾಗಿ ಈ ಕಾಲೇಜ್ ಅಂದ್ರೆ ನನಗೆ ಬಹಳ ಇಷ್ಟವಾಗಿದೆ. ಈ ಕಾಲೇಜಿನಲ್ಲಿ ಎಲ್ಲದಕ್ಕೂ ತುಂಬಾ ಆದ್ಯತೆ ನೀಡುತ್ತಾರೆ. ಈ ಕಾಲೇಜಿನಲ್ಲಿ ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯೋದಕ್ಕೆ ಹಾಗೂ ಉತ್ತಮ ಜೀವನ ನಿರೂಪಿಸಿಕೊಳ್ಳಬಹುದು. ನಾನು ಕೂಡ ಎಲ್ಲಾ ಚಟುವಟಿಕೆಗಳಲ್ಲಿ ಚೆನ್ನಾಗಿ ಭಾಗವಹಿಸುತ್ತಿದ್ದೇನೆ ಇದರಿಂದ ನನಗೆ ತುಂಬಾ ಖುಷಿ ಆಗ್ತ ಇದೆ. ಈ ಕಾಲೇಜಿನಲ್ಲಿ ಕೀಡೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ನಾನು ವಾಲಿಬಾಲ್ ಕೀಡೆನಲ್ಲಿ ಬಾಗವಹಿಸುತ್ತಿದ್ದೇನೆ. ಇದಲ್ಲದೆ ಈ ಕಾಲೇಜಿನಲ್ಲಿ ಕೋರ್ಸ್ ಸರ್ಟಿವಿಕೆಟ್ ಅಂತ ಇದೆ ಇದರಿಂದ ನಮಗೆ ಅನೂಕೂಲವಾಗಿದೆ.

ಅನುಭವಗಳು

[ಬದಲಾಯಿಸಿ]

ನನ್ನ ಓದು ತುಂಬ ಚೆನ್ನಾಗಿರುತ್ತೆಂದು ನನು ಅಂದುಕೊಂಡು ಈ ಕಾಲೆಜಿಗೆ ಸೆರಿಕೊಂಡೆ ಆದರೆ ಇಲ್ಲಿ ಅಂದು ಕೊಂಡಿದಕ್ಕಿಂತ ಬಹಳ ಚೆನ್ನಾಗಿದೆ.ನಮ್ಮ ತಂದೆ ತಾಯಿ ಯವರಿಗೆ ಬಹಳ ಸಂತೋಷವಾಯಿತು.ಈ ಕಾಲೆಜಿನಲ್ಲಿ ಓದಿದರೆ ನಮಗೆ ಒಲ್ಲೆಯ ಕೆಲಸಗಲು ಹತ್ತಿರ ಬರುತ್ತದೆ.ಈ ಕಾಲೆಜಿನಲ್ಲಿ ನನಗೆ ಒಲ್ಲೆಯ ಸ್ನೆಹಿತರು ಸಿಕ್ಕಿದಾರೆ.ಅದ್ಯಾಪಕರು ಬಹಳ ತಲ್ಮೆಯಿಂದ ನಮಗೆ ಕಲಿಸುತ್ತಾರೆ.ನನಗೆ ಮೊದಲು ಸರಿ ಹೊಗುತ್ತಿರಲ್ಲಿಲ್ಲ ಅದರೆ ಈಗ ನನಗೆ ಚೆನ್ನಾಗೆದೆ.ಇನ್ನು ಮೂರು ವರುಷ ಈ ಕಲೆಜಿನಲ್ಲಿಯೆ ನನು ಓದಬೆಕು ಅದು ಇನ್ನು ಚೆನ್ನಾಗಿರುತ್ತೆಂದು ಬಾವಿಸುತ್ತೆನೆ.ಈ ಕಾಲೆಜು ತುಂಬ ಹೆಸರು ವಾಸಿ ಮತ್ತು ಈ ಕಾಲೆಜಿಗೆ ಅದರದೆ ಆದ ಒಲ್ಲೆಯ ಗುನಗಳು ಮತ್ತು ನಿತಿ ಇದೆ.ಬಹಳ ಜನ ಸ್ನೆಹಿತರಾಗ್ಗಿದಾರೆ ಅವರು ತುಂಬ ಒಳ್ಲೆಯವರು.ಅದ್ಯಾಪಕರು ಚೆನ್ನಾಗಿ ಪಾಟ ವಿಸ್ತರಿಸ್ಸುತ್ತಾರೆ.ಈ ಕಾಲೆಜಿ ನಿಂದ ನವು ಬಹಲ ಕಲಿಯ ಬಹುದು.ನಾನು ಹಕ್ಕಿಗಳು ಮತ್ತು ಪ್ರಾಣಿಗಳು ಪ್ರೀತಿ ಮತ್ತು ನಾನು ಪ್ರಾಣಿಗಳ ಕೊಲ್ಲುವ ವಿರೋಧಿಸುತ್ತೆನೆ.ನಾನು ಭಾರತದ ಶ್ರೀಮಂತ ಸಂಸ್ಕೃತಿ , ಮೌಲ್ಯಗಳು ಮತ್ತು ನೈಸರ್ಗಿಕ ದೃಶ್ಯಾವಳಿ ಒಂದು ಭೂಮಿ ಎಂದು ಭಾವಿಸುತ್ತೇನೆಕನ್ನಡ ಸಾಹಿತ್ಯದಲ್ಲಿ , ನಾನು ಬಸವೇಶ್ವರ ಮಹಾ ಕವಿ ಏಕೆಂದರೆ ಕನ್ನಡ ಭಾಷೆಯ ಅವರ ಕೊಡುಗೆಯನ್ನು ಎಂದು ಭಾವಿಸುತ್ತೇನೆಈ ನಾನು ಕಂಡ ಅತ್ಯುತ್ತಮ ಕಾಲೇಜಾಗಿದೆಶಿಕ್ಷಕರು ನಿಜವಾಗಿಯೂ ಎಲ್ಲಾ ವಿಷಯಗಳಲ್ಲಿ ಚೆನ್ನಾಗಿ ಬೋಧನೆಮಾಡುತ್ತಾರೆ.

ಆಸಕ್ತಿಗಳು

[ಬದಲಾಯಿಸಿ]

ಪುಸ್ತಕ ಓದುವದು, ಕ್ರಿಕೆಟ್ ಆಡುವುದು,ಹಾಡುಗಳನ್ನು ಕೇಳುವುದು,ಕಂಪ್ಯೂಟರ್ ಆಟಗಳ್ಳನು ಆಡುವುದು, ಇತ್ಯಾದಿ

This user is a member of WikiProject Education in India

ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
SUNIL KUMAR 619