ಚರ್ಚೆಪುಟ:ಜಾರ್ಜ್ ಫರ್ನಾಂಡಿಸ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

=ಗೋಪಾಲ ಕೃಷ್ನರಿಗೆ -

  • ನಾನು ಹಾಕಿದ್ದು -ಉಲ್ಲೇಖ ಇಡೀ ಲೆಏಖನಕ್ಕೆ ಅನ್ವಯಿಸುತ್ತದೆ- ತಿಳುವಳಿಕೆ ಇಲ್ಲದೆ ತರಲೆ ಮಾಡಬೇಡಿ- ಅದು ಕೊಂಡಿ ಅಲ್ಲ - ಉಲ್ಲೇಖ- ತಿಳಿಯಿರಿ - ನೀವು ಇನ್ನೂ ಕಲ್ಲು ಹೊಡೆಯುವ ಕೆಟ್ಟ ಬುದ್ದಿ ನಿಲ್ಲಿಸಿಲ್ಲವೇ? ನಿಮಗೆ ಒಂದು ಉತ್ತಮ ಲೇಖನ ಬರೆಯುವ ಯೋಗ್ಯತೆ ಇಲ್ಲದವರು ಅನಾವಶ್ಯಕ ತಕರಾರು ಮಾಡುವ ಕೆಟ್ಟ ಚಾಳಿ ನಿಲ್ಲಿಸಿ, ನಿಮಗೆ ಹೊಟ್ಟೆಕಿಚ್ಚು ಇದ್ದರೆ ಅದನ್ನು ಇಲ್ಲಿ ತೋರಿಸಿ ನಿಮ್ಮದ ಡ್ಡತನ ಪ್ರದರ್ಶಿಸಬೇಡಿ,
  • ಲೇಖನಕ್ಕೆ ಉಲ್ಲೇಖ ಅಗತ್ಯ ಇದೆ ಎಂದು ಸೂಚನೆ ಹಾಕಿದ್ದರಿಂದ ಉಲ್ಲೇಖ ಹಾಕಿದ್ದೇನೆ - ನಿಮಗೆ ಮಾಡಲು ಬೇರೆ ಕೆಲಸ ಇಲ್ಲವೆ? ತರಲೆ ಬಿಡಿ- ಎಷ್ಟು ಹೇಳಿದರು ನಿಮಗೆ ನಾಚಿಕೆ ಇಲ್ಲ!! ನಿಮ್ಮಂಥ ತರಲೆಗಳಿಂದ ಕನ್ನಡ ವಿಕಿಗೆ ಸಂಪಾದಕ ಅಭಾವ ಆಗಿದೆ. ಸರಿಯಾಗಿ ಮಾರ್ಗದರ್ಶನ ಮಾಡಲೂ ಬರುವುದಿಲ್ಲ. ತರಬೇತಿ ಮಾಡಿ ಮಾಡಿ ಅದರ ಫಲ ಸೊನ್ನೆ!! Bschandrasgr (ಚರ್ಚೆ) ೦೭:೪೦, ೨೯ ಜನವರಿ ೨೦೧೯ (UTC)
@Bschandrasgr: ನೀವು ವಿಕಿಪೀಡಿಯದ ಐದು ಆಧಾರ ಸ್ತಂಭಗಳಲ್ಲಿ ನಾಲ್ಕನೆಯ ತತ್ತ್ವ ಎಂದರೆ ವಿಕಿಪೀಡಿಯದ ಸಂಪಾದಕ ಸಮುದಾಯ ಪರಸ್ಪರ ಗೌರವಯುತವಾಗಿ ನಡೆದುಕೊಳ್ಳಬೇಕು ಎಂಬುದನ್ನು ಉಲ್ಲಂಘಿಸುತ್ತಿದ್ದೀರಾ (ನೋಡಿ - Civility). ದಯವಿಟ್ಟು ಇತರರನ್ನು ಗೌರವದಿಂದ ಸಂಬೋಧಿಸಿ ಮತ್ತು ಗೌರವಯುತವಾಗಿ ನಡೆದುಕೊಳ್ಳಿ.-ಪವನಜ (ಚರ್ಚೆ) ೦೭:೫೫, ೨೯ ಜನವರಿ ೨೦೧೯ (UTC)
@Bschandrasgr: ಧನ್ಯವಾದಗಳು. smile --ಗೋಪಾಲಕೃಷ್ಣ (ಚರ್ಚೆ) ೦೮:೧೮, ೨೯ ಜನವರಿ ೨೦೧೯ (UTC)
  • ಕ್ಷಮಿಸಿ -
  • ಇವರು ತಮಗೆ ತಿಳಿಯದ ವಿಷಯದಲ್ಲಿ ಅನೇಕ ಬಅರಿ ತೊಂದರೆ ಕೊಟ್ಟಿದ್ದಾರೆ. ಅದರಿಂದ ಅಪ್‍ಡೇಟ್ ಮಾಡುವ ಕೆಲಸವನ್ನೇ ನಿಲ್ಲಿಸಿದ್ದೇನೆ- ಅಥವಾ ಕಡಿಮೆ ಮಾಡಿದ್ದೇನೆ- ಅವರಿಗೆ ನೀವೇ ಮಾಡಿ ಎಂದರೂ ಮಾಡುವುದಿಲ್ಲ. ತಿಳುವಳಿಕೆ ಇಲ್ಲದೆ ರದ್ದು ಮಾಡುವುದು - ಬದಲಾಯಿಸುವುದು ಮಾಡುತ್ತಾರೆ. ಈಗ ೨೦೧೯/ 2019 ರ ಚುನಾವಣೆ ಹತ್ತಿರ ಬಂದಿದೆ. ಅವರಿಗೆ ಶಕ್ತಿ ಇದ್ದರೆ ಇಂಗ್ಲಿಷ್‍ ವಿಭಾಗ ನೋಡಿಯಾದರೂ ಅದನ್ನು ಅಭಿವೃದ್ಧಿ ಪಡಿಸಲಿ,. ನಾನು ಮಾಡಿದರೆ ಅವರಿಗೆ ಹಿಡಿಸದು. ಕೇವಲ ರದ್ದು ಮಾಡುವುದು, ಅನಗತ್ಯ ತಕರಾರು ತೆಗೆವುದು ನಿಲ್ಲಿಸಲಿ. ನಾನು ಹಿಂದೆ ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ತಕರಾರು ಬಿಟ್ಟಿಲ್ಲ. (ಹಾಗೆಯೇ ತಮಿಳುನಾಡು ರಾಜಕೀಯ ಬೆಳವಣಿಗೆಯ ಸಂಪಾದನೆಗೆ ತಕರಾರು ಮಾಡಿದ್ದರಿಮದ ಅದನ್ನು ನಿಲ್ಲಿಸಿದ್ದೇನೆ. ಅದು ಅಭಿವೃದ್ಧಿಯಾಗದೆ ಹಳಸಲಾಗಿದೆ. ಕೆಲವರು ತಾವೂ ಮಾಡುವುದಿಲ್ಲ - ಬೇರೆಯವರ ಸಂಪಾದನೆ ಸಹಿಸುವುದಿಲ್ಲ. ಅದು ಈ ಕನ್ನಡ ವಿಕಿಯ - ಅದೃಷ್ಟ)
  • ಭೌತಶಾಸ್ತ್ರದಲ್ಲಿ ಈಚಿನ ಬೆಳವಣಿಗೆ ಕೊಂಡಿ ಹಾಕಿದರೆ ತೆಗೆದರು, ಚರ್ಚಿಸಲಿಲ್ಲ. ಆದರೆ ಲೇಖನ ಅಭವೃದ್ಧಿಗೆ ಪ್ರಯತ್ನಿಸದೆ ಹೊಸ ಸೂಚನೆ ಹಾಕಿದರು. ಏಕೆ - ಹಳೆಯ ಸೂಚನೆ ಸಾಲದಿತ್ತೇ? ಹೀಗೆ ಬಿದುವಾದಾಗ ವಿಚಾರ ಮಾಡದೆ ಕಿರುಕುಳ ಕೊಡುತ್ತಿದ್ದಾರೆ. ಅದಕ್ಕಾಗಿ ಬಹಳ ಬೇಸರವಾಯಿತು. ಅವರಗೆ ನಿಜವಾಗಿ ಕನ್ನಡ ವಿಕಿ-ಅಭಿವೃದ್ಧಿಯ ಆಸಕ್ತಿ ಇದ್ದರೆ, ಆ ಭೌತಶಾಸ್ತ್ರದ ಲೇಖನವನ್ನು ಇಂಗ್ಲಿಷ್ ವಿಭಾಗ ನೋಡಿ ಅಭಿವೃದ್ಧಪಡಿಸಲಿ. ಇದನ್ನು ಸವಾಲಾಗಿ ತೆಗೆದುಕೊಳ್ಳಲಿ. ನನ್ನ ಸಂಪಾದನೆಗೆ ತೊಂದರಕೊಟ್ಟು, ಹೇಗಾದರೂ ನಾನು ವಿಕಿ-ಸಂಪಾದನೆ ಮಾಡುವ ಕೆಲಸದನ್ನು ನಿಲ್ಲಿಸಬೇಕೆಂಬ ಉದ್ದೇಶ ಅವರಿಗೆ ಇದೆ ಎಂದು ಭಾವಿಸಿ ಆ ರೀತಿ ಬರೆಯಬೇಕಾಯಿತು. (ನನಗೆ ವಿಕಿ ಅಭಿವೃದ್ಧಿಯಿಂದ ಯಾವ ಲಾಭವೂ ಇಲ್ಲ. ಆದರೆ ಕನ್ನಡಿಗರಿಗೆ ಸುಲಭವಾಗಿ ವಿಷಯ ಸಿಗಲಿ ಎಂದು ಪ್ರಯತ್ನಿಸುತ್ತಿದ್ದೇನೆ.) ಕ್ಷಮಿಸಿ. Bschandrasgr (ಚರ್ಚೆ) ೦೯:೧೩, ೨೯ ಜನವರಿ ೨೦೧೯ (UTC)