ವಿಷಯಕ್ಕೆ ಹೋಗು

೨೦೦೮ರ ನೊಬೆಲ್ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೦೮ನೊಬೆಲ್ ಪ್ರಶಸ್ತಿಗಳು ಅಕ್ಟೋಬರ್ ತಿಂಗಳಲ್ಲಿ ಘೋಷಿತವಾದವು.

ಪ್ರಶಸ್ತಿ ಹೆಸರು ದೇಶ ಸಾಧನೆ
ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಫ್ರಾನ್ಸ್ವಸ್ ಬರ್ರೆ-ಸಿನೌಸಿ
ಲುಕ್ ಮೊನ್ಟಾನ್ಯರ್
ಫ್ರಾನ್ಸ್
ಫ್ರಾನ್ಸ್
ಜರ್ಮನಿ
ಏಡ್ಸ್ ಖಾಯಿಲೆಯ ಕಾರಣೀಭೂತವಾದ ಎಚ್ ಐ ವಿ ವೀರ್ಯಾಣುವಿನ ಕಂಡುಹಿಡಿಯುವಿಕೆ.
ಹರಾಲ್ಡ್ ಜುರ್ ಹೌಸೆನ್ ಗರ್ಭಕೋಶಅರ್ಬುದವನ್ನು ಉಂಟುಮಾಡುವ ಪ್ಯಾಪಿಲೊಮ ವೀರ್ಯಾಣುವಿನ ಸಂಶೋಧನೆ.


ಪ್ರಶಸ್ತಿ ಹೆಸರು ದೇಶ ಸಾಧನೆ
ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಒಸಮು ಶಿಮೊಮುರ
ಮಾರ್ಟಿನ್ ಚಾಲ್ಫಿ
ರೋಜರ್ ತ್ಸಿಯೆನ್
ಜಪಾನ್
ಅಮೇರಿಕ ದೇಶ
ಅಮೇರಿಕ ದೇಶ
ಹಸಿರು ಪ್ರಕಾಶಮಾನ ಪ್ರೋಟಿನ್ನ ಕಂಡುಹಿಡಿಯುವಿಕೆ ಮತ್ತು ಸಂಶೋಧನೆ.


ಪ್ರಶಸ್ತಿ ಹೆಸರು ದೇಶ ಸಾಧನೆ
ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಮಹೊಟೊ ಕೊಬಯಾಶಿ
ತೊಶಿಹಿಡೆ ಮಸ್ಕಾವ
ಯೊಇಚಿರೊ ನಂಬು
ಜಪಾನ್
ಜಪಾನ್
ಅಮೇರಿಕ ದೇಶ
ಕಣ ಭೌತಶಾಸ್ತ್ರದಲ್ಲಿ ಅಸಮರೂಪತೆಯ ಬಗ್ಗೆ ಸಂಶೋಧನೆ.


ಪ್ರಶಸ್ತಿ ಹೆಸರು ದೇಶ ಸಾಧನೆ
ಸಾಹಿತ್ಯದ ನೊಬೆಲ್ ಪ್ರಶಸ್ತಿ ಜಾನ್-ಮರಿ ಗುಸಾವ್ ಲ ಕ್ಲೆಜಿಯೊ ಫ್ರಾನ್ಸ್ --
ನೊಬೆಲ್ ಶಾಂತಿ ಪ್ರಶಸ್ತಿ ಮಾರ್ಟಿ ಅಹ್ತಿಸಾರಿ ಫಿನ್ಲೆಂಡ್ ಅನೇಕ ಶಾಂತಿ ಒಪ್ಪಂದಗಳಲ್ಲಿ ಭಾಗವಹಿಸುವಿಕೆ.