೧೯೬೫ರ ಭಾರತ-ಪಾಕಿಸ್ತಾನ ಯುದ್ಧ
ಗೋಚರ
(೧೯೬೫ರ ಭಾರತ ಪಾಕಿಸ್ತಾನದ ಯುದ್ಧ ಇಂದ ಪುನರ್ನಿರ್ದೇಶಿತ)
೧೯೬೫ರ ಭಾರತ-ಪಾಕಿಸ್ತಾನ ಯುದ್ಧ | |||||||||
---|---|---|---|---|---|---|---|---|---|
Part of the ಭಾರತ-ಪಾಕಿಸ್ತಾನ ಯುದ್ಧಗಳು | |||||||||
| |||||||||
ಕದನಕಾರರು | |||||||||
ಭಾರತ |
ಪಾಕಿಸ್ತಾನ | ||||||||
ಸೇನಾಧಿಪತಿಗಳು | |||||||||
ಜೊಯಂತೊ ನಾಥ್ ಚೌಧುರಿ ಹರ್ಭಕ್ಷ್ ಸಿಂಗ್ |
ಅಯ್ಯುಬ್ ಖಾನ್ ಮೂಸ ಖಾನ್ | ||||||||
ಮೃತರು ಮತ್ತು ಗಾಯಾಳುಗಳು | |||||||||
3,264 ಸಾವು[೧] 8,623 ಗಾಯಾಳು[೧] |
4,000 - 8,000 ಸಾವು/ ಸೆರೆ[೨][೩][೪] (ಸೆಪ್ಟೆಂಬರ್ ೬ರವರೆಗೆ) 3,800 ಸಾವು[೫] (ಸೆಪ್ಟೆಂಬರ್ ೬-೨೨) |
೧೯೬೫ರ ಭಾರತ-ಪಾಕಿಸ್ತಾನ ಯುದ್ಧವು ೧೯೬೫ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆದ ಕದನಗಳು. ಇದನ್ನು ಎರಡನೇ ಕಶ್ಮೀರ್ ಯುದ್ಧ ಎಂದೂ ಕರೆಯಲಾಗುತ್ತದೆ. ಪಾಕಿಸ್ತಾನವು ರಹಸ್ಯವಾಗಿ ಅನೇಕ ಯೋಧರನ್ನು ಕಾಶ್ಮೀರದ ಒಳಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಈ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಸಂಯುಕ್ತ ರಾಷ್ಟ್ರಗಳ ಮುನ್ನಡೆಯಲ್ಲಿ ಉಂಟಾದ ಕದನವಿರಾಮದಿಂದ ಮತ್ತು ನಂತರದ ತಾಷ್ಕೆಂಟ್ ಘೋಷಣೆಗಳಿಂದ ಮುಕ್ತಾಯವಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Official Government of India Statement giving numbers of KIA - Parliament of India Website
- ↑ Kashmiris didn’t back Pakistan in 1965: Gohar The Tribune June 2, 2005
- ↑ Opinion: The Way it was 4: extracts from Brig (Retd) ZA Khan's book May 1998, Defence Journal
- ↑ Ayub misled nation in ’65 war: Nur Khan 8 September, 2005 Khaleej Times
- ↑ Library of Congress Country Studies