ಹ್ಯಾರಿ ಪಾಟರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾರಿ ಪಾಟರ್
ಚಿತ್ರ:Harry-film-logo.png
ಹ್ಯಾರಿ ಪಾಟರ್ ಲೋಗೊ
ನಿರ್ದೇಶನಕ್ರಿಸ್ ಕೊಲಂಬಸ್ (1-2)

ಅಲ್ಫೊನ್ಸೊ ಕಾರೊನ್ (3)
ಮೈಕ್ ನೆವೆಲ್ (4)

ಡೇವಿಡ್ ಯೇಟ್ಸ್ (5-8)
ನಿರ್ಮಾಪಕ
ಡೇವಿಡ್ ಹೇಮನ್
ಕ್ರಿಸ್ ಕೊಲಂಬಸ್ (3)
ಮಾರ್ಕ್ ರಾಡ್ಕ್ಲಿಫ್ (3)
ಡೇವಿಡ್ ಬ್ಯಾರನ್ (5-8)
ಜೆ.ಕೆ. ರೌಲಿಂಗ್ (7-8)
ಚಿತ್ರಕಥೆ
ಸ್ಟೀವ್ ಕ್ಲೋವ್ಸ್ (1-4, 6-8)
ಮೈಕಲ್ ಗೋಲ್ಡನ್ಬರ್ಗ್ (5)
ಆಧಾರ
ಹ್ಯಾರಿ ಪಾಟರ್
ಜೆ.ಕೆ. ರೌಲಿಂಗ್ ಅವರ ಪುಸ್ತಕ
ಪಾತ್ರವರ್ಗ
ಡೇನಿಯಲ್ ರಾಡ್ಕ್ಲಿಫ್
ರೂಪರ್ಟ್ ಗ್ರಿಂಟ್
ಎಮ್ಮ ವ್ಯಾಟ್ಸನ್
(See below)
ಸಂಗೀತ
ಜಾನ್ ವಿಲಿಯಮ್ಸ್ (1-3)
ಪ್ಯಾಟ್ರಿಕ್ ಡಾಯ್ಲ್ (4)
ನಿಕೋಲಸ್ ಹೂಪರ್ (5-6)
ಅಲೆಕ್ಸಾಂಡ್ರೆ ಡೆಸ್ಪ್ಲಾಟ್ (7-8)
ಛಾಯಾಗ್ರಹಣ
ಜಾನ್ ಸೀಲ್ (1)
ರೋಜರ್ ಪ್ರ್ಯಾಟ್ (2, 4)
ಮೈಕೆಲ್ ಸೆರೆಸಿನ್ (3)
ಸ್ಲಾವೊಮಿರ್ ಐಡಿಜಿಕ್ (5)
ಬ್ರೂನೋ ಡೆಲ್ಬೊನ್ನೆಲ್ (6)
ಎಡ್ವಾರ್ಡೋ ಸೆರಾ (7-8)
ಸಂಕಲನ
ರಿಚರ್ಡ್ ಫ್ರಾನ್ಸಿಸ್-ಬ್ರೂಸ್ (1)
ಪೀಟರ್ ಹೊನೆಸ್ (2)
ಸ್ಟೀವನ್ ವೇಸ್ಬರ್ಗ್ (3)
ಮಿಕ್ ಆಡ್ಸ್ಲೆ (4)
ಮಾರ್ಕ್ ಡೇ (5-8)
ಸ್ಟುಡಿಯೋ
ಹೇಯ್ಡೇ ಫಿಲ್ಮ್ಸ್
1492 ಪಿಕ್ಚರ್ಸ್ (1-3)
ವಿತರಕರುವಾರ್ನರ್ ಬ್ರದರ್ಸ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು2001–2011
ಅವಧಿ1179 ನಿಮಿಷಗಳು
ದೇಶ
ಯುನೈಟೆಡ್ ಕಿಂಗ್ಡಮ್
ಯುನೈಟೆಡ್ ಸ್ಟೇಟ್ಸ್
ಭಾಷೆಇಂಗ್ಲಿಷ್
ಬಂಡವಾಳ
ಒಟ್ಟು (8 ಚಲನಚಿತ್ರಗಳು)
$ 1.2 ಬಿಲಿಯನ್
ಬಾಕ್ಸ್ ಆಫೀಸ್
ಒಟ್ಟು (8 ಚಲನಚಿತ್ರಗಳು)
$ 7.7 ಬಿಲಿಯನ್
ಹ್ಯಾರಿ ಪಾಟರ್
ಹ್ಯಾರಿ ಪಾಟರ್

ಹ್ಯಾರಿ ಪಾಟರ್  ಜೆ.ಕೆ. ರೌಲಿಂಗ್ ಕಾದಂಬರಿ ಆಧಾರಿತ ಆದೆ ಹೆಸರಿನ ಒ೦ದು ಬ್ರಿಟಿಷ್-ಅಮೆರಿಕನ್ ಚಲನಚಿತ್ರ ಸರಣಿ.  ಚಲನಚಿತ್ರವನ್ನು ವಾರ್ನರ್ ಬ್ರದರ್ಸ್ ವಿತರಿಸಿದ್ದಾರೆ. ಇದು ಎಂಟು ಕಾಲ್ಪನಿಕ ಚಲನಚಿತ್ರಗಳನ್ನು ಒಳಗೊಂಡಿದೆ. 

ಈ ಸರಣಿಯನ್ನು ಮುಖ್ಯವಾಗಿ ಡೇವಿಡ್ ಹೇಮನ್ ನಿರ್ಮಾಣ ಮಾಡಿದ್ದಾರೆ. ಇದರ ಮುಖ್ಯ ಪಾತ್ರಗಳಲ್ಲಿ ಹ್ಯಾರಿ ಪಾಟರ್ ಆಗಿ  ಡೇನಿಯಲ್ ರಾಡ್ಕ್ಲಿಫ್ , ರಾನ್ ವೆಸ್ಲೆ ಆಗಿ ರೂಪರ್ಟ್ ಗ್ರಿಂಟ್ ಮತ್ತು ಹರ್ಮಿಯೋನ್ ಗ್ರ್ಯಾಂಗರ್ ಆಗಿ ಎಮ್ಮ ವ್ಯಾಟ್ಸನ್ ಕಾಣಿಸಿಕೊ೦ಡಿದ್ದಾರೆ. 

ಡೇನಿಯಲ್ ರಾಡ್ಕ್ಲಿಫ್, ಎಮ್ಮಾ ವ್ಯಾಟ್ಸನ್ ಮತ್ತು ರೂಪರ್ಟ್ ಗ್ರಿಂಟ್ , ಜುಲೈ 7, 2011 ರಂದು ಲಂಡನ್.
Motion Picture Director Writer Producer(s) [./Harry_Potter_(film_series)#cite_note-31 [n 1]][n ೧] Composer Novel by J. K. Rowling
Harry Potter and the Philosopher's Stone Chris Columbus Steve Kloves David Heyman John Williams Harry Potter and the Philosopher's Stone
Harry Potter and the Chamber of Secrets Harry Potter and the Chamber of Secrets
Harry Potter and the Prisoner of Azkaban Alfonso Cuarón Chris Columbus, David Heyman & Mark Radcliffe Harry Potter and the Prisoner of Azkaban
Harry Potter and the Goblet of Fire Mike Newell David Heyman Patrick Doyle Harry Potter and the Goblet of Fire
Harry Potter and the Order of the Phoenix David Yates Michael Goldenberg David Heyman & David Barron Nicholas Hooper Harry Potter and the Order of the Phoenix
Harry Potter and the Half-Blood Prince Steve Kloves Harry Potter and the Half-Blood Prince
Harry Potter and the Deathly Hallows – Part 1 David Heyman, David Barron & J. K. Rowling Alexandre Desplat Harry Potter and the Deathly Hallows
Harry Potter and the Deathly Hallows – Part 2
ಹೊಗ್ವಾರ್ಟ್ಸ್ ನ ಸ್ಟುಡಿಯೋ ಮಾದರಿ

References[ಬದಲಾಯಿಸಿ]


ಉಲ್ಲೇಖ ದೋಷ: <ref> tags exist for a group named "n", but no corresponding <references group="n"/> tag was found