ಹೊಸ ಲವ್ ಸ್ಟೋರಿ (ಚಲನಚಿತ್ರ)
ಗೋಚರ
ಹೊಸ ಲವ್ ಸ್ಟೋರಿ (ಚಲನಚಿತ್ರ) | |
---|---|
ಹೊಸ ಲವ್ ಸ್ಟೋರಿ | |
ನಿರ್ದೇಶನ | ರಾಜ್ ಕಿಶೋರ್ |
ನಿರ್ಮಾಪಕ | ವೀರೇಶ್ |
ಚಿತ್ರಕಥೆ | ರಾಜ್ ಕಿಶೋರ್ |
ಕಥೆ | ರಾಜ್ ಕಿಶೋರ್ |
ಸಂಭಾಷಣೆ | ರಾಜ್ ಕಿಶೋರ್ |
ಪಾತ್ರವರ್ಗ | ವೀರೇಶ್ ಮೇಘ ಸಾಹಿ ಕುಮಾರ್, ಯೋಗೀಶ್, ನಂದಿನಿ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ಮಲ್ಲಿಕಾರ್ಜುನ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ವಿ.ಎಸ್.ಆರ್. ಪ್ರೊಡಕ್ಷನ್ಸ್ |
ಸಾಹಿತ್ಯ | ರಾಜ್ ಕಿಶೋರ್ |
ಹೊಸ ಲವ್ ಸ್ಟೋರಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಈ ಚಿತ್ರವು ೧೩-೯-೧೯೯೩ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜ್ ಕಿಶೋರ್‌ರವರು ನಿರ್ದೇಶಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ಮೈಯೂರಿ ಮೈಯೂರಿ - ಎಸ್.ಪಿ.ಬಿ
- ನೀ ನೀಡಿದ ಅನುರಾಗ - ಎಸ್.ಪಿ.ಬಿ, ಮಂಜುಳ, ಗುರುರಾಜ್
- ಓ ಮಳೆನಾಡಿನ - ರಾಜೇಶ್, ಚಂದ್ರಿಕ, ಗಂಗೋತ್ರಿ
- ಮೇಗಾ ಮಾಲೆಯಲ್ಲಿ - ವಿಷ್ಣುವರ್ದನ್
- ಓ ನನ್ನ ಹಿರೋ - ಎಸ್.ಪಿ.ಬಿ, ಮಂಜುಳ, ಗುರುರಾಜ್
- ಬಾರೋ ಬಾರೋ ಇಂದ್ರ - ಮಂಜುಳ, ಗುರುರಾಜ್