ವಿಷಯಕ್ಕೆ ಹೋಗು

ಹೊಸ ಲವ್ ಸ್ಟೋರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಸ ಲವ್ ಸ್ಟೋರಿ (ಚಲನಚಿತ್ರ)
ಹೊಸ ಲವ್ ಸ್ಟೋರಿ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕವೀರೇಶ್
ಚಿತ್ರಕಥೆರಾಜ್ ಕಿಶೋರ್
ಕಥೆರಾಜ್ ಕಿಶೋರ್
ಸಂಭಾಷಣೆರಾಜ್ ಕಿಶೋರ್
ಪಾತ್ರವರ್ಗವೀರೇಶ್ ಮೇಘ ಸಾಹಿ ಕುಮಾರ್, ಯೋಗೀಶ್, ನಂದಿನಿ
ಸಂಗೀತವಿಜಯಾನಂದ್
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆವಿ.ಎಸ್.ಆರ್. ಪ್ರೊಡಕ್ಷನ್ಸ್
ಸಾಹಿತ್ಯರಾಜ್ ಕಿಶೋರ್

ಹೊಸ ಲವ್ ಸ್ಟೋರಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಈ ಚಿತ್ರವು ೧೩-೯-೧೯೯೩ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜ್ ಕಿಶೋರ್‌ರವರು ನಿರ್ದೇಶಿಸಿದ್ದಾರೆ.

ಚಿತ್ರದ ಗೀತೆಗಳು

[ಬದಲಾಯಿಸಿ]
  • ಮೈಯೂರಿ ಮೈಯೂರಿ - ಎಸ್.ಪಿ.ಬಿ
  • ನೀ ನೀಡಿದ ಅನುರಾಗ - ಎಸ್.ಪಿ.ಬಿ, ಮಂಜುಳ, ಗುರುರಾಜ್
  • ಓ ಮಳೆನಾಡಿನ - ರಾಜೇಶ್, ಚಂದ್ರಿಕ, ಗಂಗೋತ್ರಿ
  • ಮೇಗಾ ಮಾಲೆಯಲ್ಲಿ - ವಿಷ್ಣುವರ್ದನ್
  • ಓ ನನ್ನ ಹಿರೋ - ಎಸ್.ಪಿ.ಬಿ, ಮಂಜುಳ, ಗುರುರಾಜ್
  • ಬಾರೋ ಬಾರೋ ಇಂದ್ರ - ಮಂಜುಳ, ಗುರುರಾಜ್




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.