ವಿಷಯಕ್ಕೆ ಹೋಗು

ಹೆನ್ರಿ ಬರ್ಗ್‍ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಹೆನ್ರಿ ಲೂಯಿಸ್ ಬರ್ಗ್ಸನ್
Bergson in 1927
ಜನನ(೧೮೫೯-೧೦-೧೮)೧೮ ಅಕ್ಟೋಬರ್ ೧೮೫೯
ಪ್ಯಾರಿಸ್, ಫ್ರಾನ್ಸ್
ಮರಣ4 January 1941(1941-01-04) (aged 81)
ಪ್ಯಾರಿಸ್,ಫ್ರಾನ್ಸ್
ಕಾಲಮಾನ20th-century philosophy
ಪ್ರದೇಶWestern Philosophy
ಪರಂಪರೆContinental philosophy
French Spiritualism
ಮುಖ್ಯ  ಹವ್ಯಾಸಗಳುMetaphysics, epistemology, philosophy of language,
philosophy of mathematics
ಗಮನಾರ್ಹ ಚಿಂತನೆಗಳುDuration, intuition, élan vital, open society
ಪ್ರಭಾವಕ್ಕೋಳಗಾಗು
ಪ್ರಭಾವ ಬೀರು
ಪ್ರಶಸ್ತಿಗಳುNobel Prize in Literature (1927)

ಹೆನ್ರಿ ಬರ್ಗ್‍ಸನ್(18 ಒಕ್ಟೋಬರ್ 1859 – 4 ಜನವರಿ 1941) ಫ್ರಾನ್ಸ್ ದೇಶದ ತತ್ವಶಾಸ್ತ್ರಜ್ಞ. ಇವರು ೨೦ನೆಯ ಶತಮಾನದ ಪೂವಾರ್ಧದಲ್ಲಿ ತುಂಬಾ ಪ್ರಭಾವ ಬೀರಿದ ಚಿಂತಕ. ಇವರಿಗೆ ೧೯೨೭ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಘೋಷಣೆಯಲ್ಲಿ ಬರ್ಗ್ಸನ್ ರವರ "ಶ್ರೀಮಂತ ಮತ್ತು ಚೈತನ್ಯಪೂರ್ಣ ಯೋಚನೆಗಳ ಮತ್ತು ಅವುಗಳನ್ನು ಪ್ರಸ್ತುತ ಪಡಿಸಿದ ಅದ್ಬುತ ಪ್ರತಿಭೆಯನ್ನು" ಗುರುತಿಸಲಾಗಿದೆ[] .ಇವರಿಗೆ ೧೯೩೦ರಲ್ಲಿ ಪ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿತು.

ಹೆನ್ರಿ ಬರ್ಗ್‍ಸನ್ ಆ ಕಾಲದ ಚಿಂತಕರ ಮೇಲೆ ಅಪಾರ ಪ್ರಭಾವ ಬೀರಿದವರು.ಸತ್ಯ ದರ್ಶನದಲ್ಲಿ ತತ್‍ಕ್ಷಣದ ಅನುಭವ ಮತ್ತು ಆರ್ಷಜ್ಞಾನವು, ಅಮೂರ್ತ ವಿಚಾರವಾದ ಮತ್ತು ವಿಜ್ಞಾನಕ್ಕಿಂತ ಹೆಚ್ಚು ಮಹತ್ವಪೂರ್ಣ ಎಂದು ಪ್ರತಿಪಾದಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. Hancock, Curtis L. (May 1995). R. Baine Harris (ed.). The Influence of Plotinus on Berson's Critique of Empirical Science. Congress of the International Society for Neoplatonic Studies held in May 1995 at Vanderbilt University. Vol. 10. International Society for Neoplatonic Studies. Albany: State University of New York Press. p. 139ff. ISBN 978-0-7914-5275-2. Retrieved 2010-05-10. That the philosophy of Henri Bergson is significantly influenced by the doctrines of Plotinus is indicated by the many years Bergson devoted to teaching Plotinus and the many parallels in their respective philosophies. This influence has been discussed at some length by Bergson's contemporaries, such as Emile Bréhier and Rose-Marie Rossé-Bastide. [...] {{cite conference}}: Unknown parameter |booktitle= ignored (help)
  2. "The Nobel prize in Literature". Retrieved 2010-11-15.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]