ಹೆನ್ರಿ ಬರ್ಗ್ಸನ್
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಜನನ | ಪ್ಯಾರಿಸ್, ಫ್ರಾನ್ಸ್ | ೧೮ ಅಕ್ಟೋಬರ್ ೧೮೫೯
---|---|
ಮರಣ | 4 January 1941 ಪ್ಯಾರಿಸ್,ಫ್ರಾನ್ಸ್ | (aged 81)
ಕಾಲಮಾನ | 20th-century philosophy |
ಪ್ರದೇಶ | Western Philosophy |
ಪರಂಪರೆ | Continental philosophy French Spiritualism |
ಮುಖ್ಯ ಹವ್ಯಾಸಗಳು | Metaphysics, epistemology, philosophy of language, philosophy of mathematics |
ಗಮನಾರ್ಹ ಚಿಂತನೆಗಳು | Duration, intuition, élan vital, open society |
ಪ್ರಭಾವ ಬೀರು
| |
ಪ್ರಶಸ್ತಿಗಳು | Nobel Prize in Literature (1927) |
ಹೆನ್ರಿ ಬರ್ಗ್ಸನ್(18 ಒಕ್ಟೋಬರ್ 1859 – 4 ಜನವರಿ 1941) ಫ್ರಾನ್ಸ್ ದೇಶದ ತತ್ವಶಾಸ್ತ್ರಜ್ಞ. ಇವರು ೨೦ನೆಯ ಶತಮಾನದ ಪೂವಾರ್ಧದಲ್ಲಿ ತುಂಬಾ ಪ್ರಭಾವ ಬೀರಿದ ಚಿಂತಕ. ಇವರಿಗೆ ೧೯೨೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಘೋಷಣೆಯಲ್ಲಿ ಬರ್ಗ್ಸನ್ ರವರ "ಶ್ರೀಮಂತ ಮತ್ತು ಚೈತನ್ಯಪೂರ್ಣ ಯೋಚನೆಗಳ ಮತ್ತು ಅವುಗಳನ್ನು ಪ್ರಸ್ತುತ ಪಡಿಸಿದ ಅದ್ಬುತ ಪ್ರತಿಭೆಯನ್ನು" ಗುರುತಿಸಲಾಗಿದೆ[೨] .ಇವರಿಗೆ ೧೯೩೦ರಲ್ಲಿ ಪ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿತು.
ಹೆನ್ರಿ ಬರ್ಗ್ಸನ್ ಆ ಕಾಲದ ಚಿಂತಕರ ಮೇಲೆ ಅಪಾರ ಪ್ರಭಾವ ಬೀರಿದವರು.ಸತ್ಯ ದರ್ಶನದಲ್ಲಿ ತತ್ಕ್ಷಣದ ಅನುಭವ ಮತ್ತು ಆರ್ಷಜ್ಞಾನವು, ಅಮೂರ್ತ ವಿಚಾರವಾದ ಮತ್ತು ವಿಜ್ಞಾನಕ್ಕಿಂತ ಹೆಚ್ಚು ಮಹತ್ವಪೂರ್ಣ ಎಂದು ಪ್ರತಿಪಾದಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑
Hancock, Curtis L. (May 1995). R. Baine Harris (ed.). The Influence of Plotinus on Berson's Critique of Empirical Science. Congress of the International Society for Neoplatonic Studies held in May 1995 at Vanderbilt University. Vol. 10. International Society for Neoplatonic Studies. Albany: State University of New York Press. p. 139ff. ISBN 978-0-7914-5275-2. Retrieved 2010-05-10.
That the philosophy of Henri Bergson is significantly influenced by the doctrines of Plotinus is indicated by the many years Bergson devoted to teaching Plotinus and the many parallels in their respective philosophies. This influence has been discussed at some length by Bergson's contemporaries, such as Emile Bréhier and Rose-Marie Rossé-Bastide. [...]
{{cite conference}}
: Unknown parameter|booktitle=
ignored (help) - ↑ "The Nobel prize in Literature". Retrieved 2010-11-15.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Stanford Encyclopedia of Philosophy entry
- Henri Bergson Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ. - Entry in Philosophical Library. European Graduate School
- Henri Bergson's theory of laughter Archived 2009-05-14 ವೇಬ್ಯಾಕ್ ಮೆಷಿನ್ ನಲ್ಲಿ.. A brief summary.
- « 'A History of Problems' : Bergson and the French Epistemological Tradition », by Elie During Archived 2013-11-13 ವೇಬ್ಯಾಕ್ ಮೆಷಿನ್ ನಲ್ಲಿ.
- M. C. Sanchez Rey « The Bergsonian Philosophy of the Intelligence » translation
Works online
[ಬದಲಾಯಿಸಿ]Wikiquote has quotations related to ಹೆನ್ರಿ ಬರ್ಗ್ಸನ್.
- Works by Henri Bergson at Project Gutenberg
- Works by Henri Bergson in French Archived 2009-05-13 ವೇಬ್ಯಾಕ್ ಮೆಷಿನ್ ನಲ್ಲಿ. at "La Philosophie"
- Complete works in French on the "Classiques des sciences sociales" website
- L'Evolution créatrice (in the original French, 1907)
- 1911 English translation at the Wayback Machine (archived ಏಪ್ರಿಲ್ ೨೩, ೨೦೦೬) of Creative Evolution (html)
- multiple formats at Internet Archive
- 1910 English translation of Time and Free Will at the Wayback Machine (archived ಏಪ್ರಿಲ್ ೨೪, ೨೦೦೬) (HTML)
- multiple formats at Internet Archive
- 1911 English translation of Matter and Memory at the Wayback Machine (archived ಏಪ್ರಿಲ್ ೨೪, ೨೦೦೬) (HTML)
- multiple formats at Internet Archive