ಹೆಣ್ಣೇ ನಿನಗೇನು ಬಂಧನ

ವಿಕಿಪೀಡಿಯ ಇಂದ
Jump to navigation Jump to search
ಹೆಣ್ಣೇ ನಿನಗೇನು ಬಂಧನ
ಹೆಣ್ಣೇ ನಿನಗೇನು ಬಂಧನ
ನಿರ್ದೇಶನರವೀಂದ್ರನಾಥ್
ನಿರ್ಮಾಪಕಬಿ.ಎನ್.ಗಂಗಾಧರ್
ಪಾತ್ರವರ್ಗಚರಣರಾಜ್ ತುಳಸಿ ಮುಖ್ಯಮಂತ್ರಿ ಚಂದ್ರು, ಎನ್.ಎಸ್.ರಾವ್, ಉಮಾಶ್ರೀ, ಪಂಡರೀಬಾಯಿ, ದಿನೇಶ್, ಜಾನಕಿರಾಮ್
ಸಂಗೀತಹಂಸಲೇಖ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಎ.ಎನ್.ಎಸ್.ಸಿನಿ ಪ್ರೊಡಕ್ಷನ್ಸ್

ಹೆಣ್ಣೇ ನಿನಗೇನು ಬಂಧನ ಚಿತ್ರವು ೧೯೮೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವೀಂದ್ರನಾಥ್‌ರವರು ನಿರ್ದೇಶಿಸಿದ್ದಾರೆ. ಬಿ.ಎನ್.ಗಂಗಾಧರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಚರಣರಾಜ್‌ ನಾಯಕನ ಪಾತ್ರದಲ್ಲಿ ಮತ್ತು ತುಳಸಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.

ಚಿತ್ರದ ನಟ-ನಟಿಯರು[ಬದಲಾಯಿಸಿ]