ಹಿಪ್ಪಲಿ

ವಿಕಿಪೀಡಿಯ ಇಂದ
Jump to navigation Jump to search
Long pepper
Piper longum plant.jpg
Long pepper's leaves and fruit
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Magnoliids
ಗಣ: Piperales
ಕುಟುಂಬ: Piperaceae
ಕುಲ: Piper
ಪ್ರಭೇದ: P. longum
ದ್ವಿಪದ ಹೆಸರು
Piper longum
L.
Dried long pepper catkins

ಹಿಪ್ಪಲಿ ಇದು ಒಂದು ಔಷಧೀಯ ಸಸ್ಯ. ಇದು ಕಾಳುಮೆಣಸಿನ ಹತ್ತಿರದ ಸಂಬಂಧಿ. ಹಿಪ್ಪಲಿ ನೆಲದಲ್ಲಿ ಹರಡುವ ಒಂದು ಬಹುವಾರ್ಷಿಕ ಔಷಧಿ ಬಳ್ಳಿ. ಇದರ ಕಾಯಿಗಳಲ್ಲಿ ಪೈಪ್ರಿನ್ ಮತ್ತು ಪಿಪ್ಲಾರಿಟಿನ್ ಎಂಬ ಸಸ್ಯಕ್ಷಾರಗಳಿವೆ.

ಉಪಯೋಗಗಳು[ಬದಲಾಯಿಸಿ]

ಕಾಯಿ ಮತ್ತು ಬೇರುಗಳನ್ನು ಸಂಧಿವಾತ ಮತ್ತು ಸೊಂಟ ನೋವು ನಿವಾರಿಸಲು, ಜ್ವರ ನಿವಾರಕ ಹಾಗೊ ಕಾಮೋತ್ತೇಜಕವಾಗಿ ಮತ್ತು ಶಕ್ತಿವರ್ಧಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[೧].

ಉಲ್ಲೇಖಗಳು[ಬದಲಾಯಿಸಿ]

  1. http://m.dailyhunt.in/news/india/kannada/prajavani-epaper-praj/maneyangaladha+siddhoushadha+hippali-newsid-64600218

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಹಿಪ್ಪಲಿ&oldid=786996" ಇಂದ ಪಡೆಯಲ್ಪಟ್ಟಿದೆ