ಹಸಿರು ತೋರಣ (ಚಲನಚಿತ್ರ)
ಗೋಚರ
ಹಸಿರು ತೋರಣ (ಚಲನಚಿತ್ರ) | |
---|---|
ಹಸಿರು ತೋರಣ | |
ನಿರ್ದೇಶನ | ಟಿ.ವಿ.ಸಿಂಗ್ ಠಾಗೋರ್ |
ನಿರ್ಮಾಪಕ | ವೈ.ಅನಂತರಾಮ |
ಪಾತ್ರವರ್ಗ | ರಾಜಕುಮಾರ್, ಭಾರತಿ, ಉದಯಕುಮಾರ್, ನರಸಿಂಹರಾಜು |
ಸಂಗೀತ | ಉಪೇಂದ್ರ ಕುಮಾರ್ |
ಛಾಯಾಗ್ರಹಣ | ಶ್ರೀಕಾಂತ್, ಕುಮಾರ್ |
ಬಿಡುಗಡೆಯಾಗಿದ್ದು | ೧೯೭೦ |
ಚಿತ್ರ ನಿರ್ಮಾಣ ಸಂಸ್ಥೆ | ತ್ರಿಮೂರ್ತಿ ಫಿಲಂಸ್ |
ಸಾಹಿತ್ಯ | ಜಿ.ವಿ.ಅಯ್ಯರ್, ಆರ್.ಎನ್.ಜಯಗೋಪಾಲ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಎಲ್.ಆರ್.ಈಶ್ವರಿ |
ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವೈ.ಅನಂತರಾಮ. ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್, ಭಾರತಿ, ಉದಯಕುಮಾರ್, ನರಸಿಂಹರಾಜು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರ ಕುಮಾರ್.ಈ ಚಿತ್ರದ ಛಾಯಾಗ್ರಹಕರು ಶ್ರೀಕಾಂತ್, ಕುಮಾರ್.ಈ ಚಿತ್ರದ ಹಿನ್ನಲೆ ಗಾಯಕರು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಎಲ್.ಆರ್.ಈಶ್ವರಿ. ಈ ಚಿತ್ರವು ೧೯೭೦ ರಲ್ಲಿ ಬಿಡುಗಡೆಯಾಯಿತು.