ವಿಷಯಕ್ಕೆ ಹೋಗು

ಹಲೋ ಡ್ಯಾಡಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಲೋ ಡ್ಯಾಡಿ (ಚಲನಚಿತ್ರ)
ಹಲೋ ಡ್ಯಾಡಿ
ನಿರ್ದೇಶನನಾಗಣ್ಫ್ಣ
ಪಾತ್ರವರ್ಗಡಾ. ವಿಷ್ಣುವರ್ಧನ್ ಸೋನಾಕ್ಷಿ, ಸುರಭಿ ಅರ್ಜುನ್ (ಮಹಾಭಾರತ ಖ್ಯಾತಿ), ಮಾ.ನಿತಿನ್,
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೧೯೯೬

ಹಲೋ ಡ್ಯಾಡಿ 1996ರ  ನಾಗಣ್ಣ ನಿರ್ದೇಶನದ ಕನ್ನಡ ಭಾಷೆಯ ಚಲನಚಿತ್ರ. ರಾಜುರವರು  ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದಲ್ಲಿ ವಿಷ್ಣುವರ್ಧನ್,[] ಸೋನಾಕ್ಷಿ ಮತ್ತು ಸುರಭಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ನಂತರ ಹಂಸಲೆಖರವರು ಸಂಯೋಜಿಸಿದ ಹಾಡುಗಳಿಂದ ಈ ಚಿತ್ರ ಜನಪ್ರಿಯವಾಗಿತ್ತು.

ನಟವರ್ಗ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Movie list (1996)". Kannadamovie. 1995. Archived from the original on 2019-10-23. Retrieved 2019-10-23. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)