ವಿಷಯಕ್ಕೆ ಹೋಗು

ಹರ್ಲೀನ್ ದಿಯೊಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರ್ಲೀನ್ ದಿಯೊಲ್

ಹರ್ಲೀನ್ ದಿಯೊಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶ, ಇಂಡಿಯಾ ಎ ತಂಡಗಳಿಗೆ ಆಡಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಹರ್ಲೀನ್ ದಿಯೊಲ್ ರವರು ಜೂನ್ ೨೧, ೧೯೯೮ ರಂದು ಪಂಜಾಬ್‍ನ ಚಂಡಿಗಡ್‌‌ನಲ್ಲಿ ಜನಿಸಿದರು.[]

ವೃತ್ತಿ ಜೀವನ

[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್

[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶ, ಇಂಡಿಯಾ ಎ ತಂಡಗಳಿಗೆ ಆಡಿದ್ದಾರೆ.ಆಲ್ರೌಂಡರ್ ಆದ ಇವರು, ದೇಶೀ ಕ್ರಿಕೆಟ್‌‍ನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದಲ್ಲಿ ಪ್ರಮುಖವಾಗಿ ಬ್ಯಾಟ್ಸ್‌‌ಉಮನಾಗಿ ಗಮನ ಸೆಳೆದು, ಇಂಡಿಯಾ ಎ ತಂಡದಲ್ಲಿ ಸ್ಥಾನ ಪಡೆದರು. ನಂತರ ಹರ್ಲೀನ್ ದಿಯೊಲ್ ತಮ್ಮ ಆಲ್ರೌಂಡ್ ಆಟದ ಮುಖಾಂತರ ಭಾರತೀಯ ತಂಡಕ್ಕೆ ಆಯ್ಕೆಯಾದರು.[]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಫೆಬ್ರವರಿ ೨೨, ೨೦೧೯ರಂದು ಮುಂಬೈನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಉಮೆನ್ಸ್ ಚಾಂಪಿಯನ್‌ಶಿಪ್ ಸರಣಿಯ ಮೊದಲನೇ ಏಕದಿನ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ನಂತರ ಮಾರ್ಚ್ ೦೪, ೨೦೧೯ರಂದು ಗುವಾಹಾಟಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೂ ಪಾದಾರ್ಪನೆ ಮಾಡಿದರು.[]


ಪಂದ್ಯಗಳು

[ಬದಲಾಯಿಸಿ]
  • ಟಿ-೨೦ ಕ್ರಿಕೆಟ್ : ೦೧' ಪಂದ್ಯಗಳು[]
  • ಏಕದಿನ ಕ್ರಿಕೆಟ್ : ೦೧' ಪಂದ್ಯಗಳು

ಉಲ್ಲೇಖಗಳು

[ಬದಲಾಯಿಸಿ]
  1. https://www.cricbuzz.com/profiles/13658/harleen-deol
  2. https://cricket.yahoo.net/players/harleen-deol-70726-playerprofile
  3. https://www.indiatvnews.com/sports/cricket-harmanpreet-kaur-ruled-out-of-odi-series-against-england-harleen-deol-announced-as-replacement-505424
  4. http://www.espncricinfo.com/series/8674/scorecard/1172160/india-women-vs-england-women-1st-odi-icc-womens-championship-2017-18-2021
  5. http://www.espncricinfo.com/series/19117/scorecard/1172163/india-women-vs-england-women-1st-t20i-eng-w-in-india-2018-19
  6. http://www.espncricinfo.com/india/content/player/960845.html