ಹರ್ಲೀನ್ ದಿಯೊಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರ್ಲೀನ್ ದಿಯೊಲ್

ಹರ್ಲೀನ್ ದಿಯೊಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶ, ಇಂಡಿಯಾ ಎ ತಂಡಗಳಿಗೆ ಆಡಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಹರ್ಲೀನ್ ದಿಯೊಲ್ ರವರು ಜೂನ್ ೨೧, ೧೯೯೮ ರಂದು ಪಂಜಾಬ್‍ನ ಚಂಡಿಗಡ್‌‌ನಲ್ಲಿ ಜನಿಸಿದರು.[೨]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶ, ಇಂಡಿಯಾ ಎ ತಂಡಗಳಿಗೆ ಆಡಿದ್ದಾರೆ.ಆಲ್ರೌಂಡರ್ ಆದ ಇವರು, ದೇಶೀ ಕ್ರಿಕೆಟ್‌‍ನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದಲ್ಲಿ ಪ್ರಮುಖವಾಗಿ ಬ್ಯಾಟ್ಸ್‌‌ಉಮನಾಗಿ ಗಮನ ಸೆಳೆದು, ಇಂಡಿಯಾ ಎ ತಂಡದಲ್ಲಿ ಸ್ಥಾನ ಪಡೆದರು. ನಂತರ ಹರ್ಲೀನ್ ದಿಯೊಲ್ ತಮ್ಮ ಆಲ್ರೌಂಡ್ ಆಟದ ಮುಖಾಂತರ ಭಾರತೀಯ ತಂಡಕ್ಕೆ ಆಯ್ಕೆಯಾದರು.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಫೆಬ್ರವರಿ ೨೨, ೨೦೧೯ರಂದು ಮುಂಬೈನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಉಮೆನ್ಸ್ ಚಾಂಪಿಯನ್‌ಶಿಪ್ ಸರಣಿಯ ಮೊದಲನೇ ಏಕದಿನ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪] ನಂತರ ಮಾರ್ಚ್ ೦೪, ೨೦೧೯ರಂದು ಗುವಾಹಾಟಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೂ ಪಾದಾರ್ಪನೆ ಮಾಡಿದರು.[೫]


ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೦೧' ಪಂದ್ಯಗಳು[೬]
  • ಏಕದಿನ ಕ್ರಿಕೆಟ್ : ೦೧' ಪಂದ್ಯಗಳು

ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/profiles/13658/harleen-deol
  2. https://cricket.yahoo.net/players/harleen-deol-70726-playerprofile
  3. https://www.indiatvnews.com/sports/cricket-harmanpreet-kaur-ruled-out-of-odi-series-against-england-harleen-deol-announced-as-replacement-505424
  4. http://www.espncricinfo.com/series/8674/scorecard/1172160/india-women-vs-england-women-1st-odi-icc-womens-championship-2017-18-2021
  5. http://www.espncricinfo.com/series/19117/scorecard/1172163/india-women-vs-england-women-1st-t20i-eng-w-in-india-2018-19
  6. http://www.espncricinfo.com/india/content/player/960845.html