ಹರ್ಮನ್ ಹೆಸ್ಸೆ

ವಿಕಿಪೀಡಿಯ ಇಂದ
Jump to navigation Jump to search
ಹೆರ್ಮನ್ ಹೆಸ್ಸೆ
ಜನನHermann Karl Hesse
2 ಜುಲೈ 1877
Calw, Württemberg, German Empire
ಮರಣ9 ಆಗಸ್ಟ್ 1962(1962-08-09) (ವಯಸ್ಸು 85)
Montagnola, Ticino, Switzerland
ವೃತ್ತಿNovelist, short story author, essayist, poet
ರಾಷ್ಟ್ರೀಯತೆGerman, Swiss
ಕಾಲ1904–1953
ಪ್ರಕಾರ/ಶೈಲಿFiction
ಪ್ರಮುಖ ಕೆಲಸ(ಗಳು)The Glass Bead Game, Demian, Steppenwolf, Siddhartha
ಪ್ರಮುಖ ಪ್ರಶಸ್ತಿ(ಗಳು)


ಸಹಿ


ಹರ್ಮನ್ ಕಾರ್ಲ್ ಹೆಸ್ಸೆ( 2 ಜುಲೈ 1877 – 9 ಆಗಸ್ಟ್ 1962) ಜರ್ಮನಿಯಲ್ಲಿ ಜನಿಸಿದ ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ,ಕಾದಂಬರಿಕಾರ ಹಾಗೂ ಚಿತ್ರಕಾರ.ಇವರಿಗೆ ೧೯೪೬ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಮುಖ್ಯ ಹಾಗೂ ಜನಪ್ರಿಯ ಕೃತಿಗಳಲ್ಲಿ ಸ್ಟೆಪ್ಪೆನ್‍ವೂಲ್ಪ್,ಸಿದ್ಧಾರ್ಥ ಮತ್ತು ದಿ ಗ್ಲಾಸ್ ಬೀಡ್ ಗೇಮ್ ಪ್ರಮುಖವಾಗಿವೆ.ಈ ಕೃತಿಗಳಲ್ಲಿ ಲೇಖಕ ವ್ಯಕ್ತಿಯ ಸ್ವಂತಿಕೆ,ಆಧ್ಯಾತ್ಮಿಕತೆ,ಆತ್ಮಜ್ಞಾನದ ಅನ್ವೇಷಣೆಯನ್ನು ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]