ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್
ಗೋಚರ
ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ 2018ರಲ್ಲಿ ಬಿಡುಗಡೆಗೊಂಡ ಭಾರತೀಯ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ. ಚಿತ್ರವನ್ನು ಸಾದ್ ಖಾನ್ ಬರೆದು ನಿರ್ದೇಶಿಸಿದ್ದಾರೆ. ರಾಜಕಾರಣಿ ನಾಗರಾಜ್ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದಾರೆ. ಈ ಪಾತ್ರವನ್ನು ಸ್ವತಃ ದಾನಿಶ್ ಅವರೇ ತಮ್ಮ ರೇಡಿಯೋ ಕಾರ್ಯಕ್ರಮಗಳಲ್ಲಿಸೃಷ್ಟಿಸಿದ್ದರು. ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಫಿಲ್ಮ್ಸ್, ಲಾಸ್ಟ್ & ಫೌಂಡ್ ಫಿಲ್ಮ್ಸ್ ಮತ್ತು ಪರಂವಾಹ್ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ[೧] [೨].
ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ | |
---|---|
ನಿರ್ದೇಶನ | ಸಾದ್ ಖಾನ್ |
ನಿರ್ಮಾಪಕ | ಪುಷ್ಕರ ಮಲ್ಲಿಖಾರ್ಜುನಯ್ಯ ಹೆಮಂತ್ ರಾವ್ ರಕ್ಷಿತ್ ಶೆಟ್ಟಿ |
ಲೇಖಕ | ದಾನಿಶ್ ಸೇಠ್ |
ಚಿತ್ರಕಥೆ | ಸಾದ್ ಖಾನ್ |
ಪಾತ್ರವರ್ಗ | ದಾನಿಶ್ ಸೇಠ್ ವಿಜಯ್ ಚೆಂಡೂರ್ ಸುಮುಖಿ ಸುರೇಶ್ ರೋಜರ್ ನಾರಾಯಣ್ ಶೃತಿ ಹರಿಹರನ್ ಶ್ರೀನಿವಾಸ್ ಪ್ರಭು |
ಸಂಗೀತ | ಶ್ರೀಚರಣ್ ಪಕಲ ಜೀತ್ ಸಿಂಗ್ ಡಿಜೆ ಜಸ್ಮಿತ್ ಪ್ರಜ್ವಲ್ ಪೈ |
ಛಾಯಾಗ್ರಹಣ | ಕರ್ಮ್ ಚಾವ್ಲ |
ಸಂಕಲನ | ಜಗದೀಶ್ ರಾಮ್ ಸಬಾರೆ ಚಾಂದ್ನಿ ಅಸ್ನಾನಿ |
ಸ್ಟುಡಿಯೋ | ಪುಷ್ಕರ್ ಫಿಲ್ಮ್ಸ್ ಲಾಸ್ಟ್ & ಫೌಂಡ್ ಫಿಲ್ಮ್ಸ್ ಪರಂವಃ ಸ್ಟುಡಿಯೋಸ್ |
ವಿತರಕರು | 2h 25m |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಿಡುಗಡೆ
[ಬದಲಾಯಿಸಿ]ಈ ಚಿತ್ರವು ಭಾರತದಲ್ಲಿ 2018 ರ ಜನವರಿ 12 ರಂದು ಬಿಡುಗಡೆಯಾಯಿತು ಮತ್ತು ಯುಎಸ್ಎ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ 26 ನೇ ಜನವರಿಗೆ ಬಿಡುಗಡೆಗೊಂಡಿದೆ[೪][೫] .
ಪಾತ್ರವರ್ಗ
[ಬದಲಾಯಿಸಿ]- ಹಂಬಲ್ ಪಾಲಿಟಿಶಿಯನ್ ನೋಗ್ರಾಜ್ ಆಗಿ ದಾನಿಶ್ ಸೇಠ್[೬], ಇವರು ಚುನಾವಣೆಯಲ್ಲಿ ಶಾಸಕರಾಗಲು ಶ್ರಮಿಸುತ್ತಿದ್ದಾರೆ
- ಮಂಜುನಾಥ್ ಆಗಿ ವಿಜಯ್ ಚಂದೂರ್, ನೊಗ್ರಾಜ್ ಅವರ ಸಹಾಯಕ
- ಸುಮಖಿ ಸುರೇಶ್ ಲಾವಣ್ಯ ಪಾತ್ರದಲ್ಲಿ, ನೊಗ್ರಾಜ್ ಪತ್ನಿ
- ಅರುಣ್ ಪಾಟೀಲ್ ಆಗಿ ರೋಜರ್ ನಾರಾಯಣ್ , ಪ್ರಾಮಾಣಿಕ ರಾಜಕಾರಣಿ
- ರಮಾ ಆಗಿ ಶೃತಿ ಹರಿಹರನ್, ಅರುಣ್ ಪಾಟೀಲ್ ಅವರ ಹೆಂಡತಿ
- ಸೆಖ್ರೆಟರಿ ಭಟ್ ಆಗಿ ರಘು ರಮನ್ಕೊಪ್ಪ ,ನೊಗ್ರಾಜ್ಗೆ ಸಹಾಯ ಮಾಡುವ ಸಲಿಂಗಕಾಮಿ ರಾಜಕಾರಣಿ
- ಜಗತ್ಪ್ರಭು ಎಫ್ ಕುಮಾರ್ ಆಗಿ ಹನುಮಂತೆ ಗೌಡ
- ಶಂಕರ್ ಆಗಿ ಪ್ರಮೊದ್ ಶೆಟ್ಟಿ
- ಪುನೀತ್ ರಾಜ್ಕುಮಾರ್ , ಒಂದು ಕಿರು ಪಾತ್ರದಲ್ಲಿ ಕಾರ್ಯಕ್ರಮವೊಂದರ ಮುಖ್ಯ ಅತಿಥಿಯಾಗಿ ನಟಿಸಿದ್ದಾರೆ
.
ಉಲ್ಲೇಖಗಳು
[ಬದಲಾಯಿಸಿ]- ↑ "Humble Politician Nograj is a film star now — Times of India". indiatimes.com. Retrieved 7 May 2017.
- ↑ "Voices of reason in humble politician Nograj". newindianexpress.com. Retrieved 7 May 2017.
- ↑ "Humble Politician Nograj Kannada Movie, Wiki, Story, Review, Release Date, Trailers,Humble Politician Nograj 2018 - Filmibeat". FilmiBeat.
- ↑ "Instagram post by Humble Politician Nograj • Jan 15, 2018 at 5:38am UTC". Instagram (in ಇಂಗ್ಲಿಷ್). Retrieved 2018-01-22.
- ↑ "Instagram post by Danish sait • Jan 17, 2018 at 10:15am UTC". Instagram (in ಇಂಗ್ಲಿಷ್). Retrieved 2018-01-22.
- ↑ "Nograj humbled by love". newindianexpress.com. Retrieved 7 May 2017.