ಸ್ವಾಮೀ ಭಾರತೀ ಕೃಷ್ಣ ತೀರ್ಥ
ಗೋಚರ
ಸ್ವಾಮೀ ಭಾರತೀ ಕೃಷ್ಣ ತೀರ್ಥ (ಸಂಸ್ಕೃತ: जगद्गुरु स्वामि श्री भारती कृष्ण तीर्थजी महाराज; ಮಾರ್ಚ್ 1884 - 1960 ಫೆಬ್ರವರಿ 2) ೧೯೨೫ರಿಂದ ೧೯೬೦ರ ವರೆಗೆ ಒರಿಸ್ಸಾದ ಪುರಿಯ ಗೋವರ್ಧನ ಮಠದ ಶಂಕರಾಚಾರ್ಯರಾಗಿದ್ದರು. ಅವರು ವಿಶೇಷವಾಗಿ ತಮ್ಮ ಪುಸ್ತಕ ವೈದಿಕ ಗಣಿತಕ್ಕಾಗಿ ಪರಿಚಿತರಾಗಿದ್ದಾರೆ. ವೆಂಕಟರಮಣ ಶಾಸ್ತ್ರಿಗಳ ಜನ್ಮ ಮಾರ್ಚ್ ೧೮೮೪ರಲ್ಲಿ ಒಂದು ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಲ್ಲಾಯಿತು.
ವರ್ಗಗಳು:
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNF identifiers
- Articles with BNFdata identifiers
- Articles with GND identifiers
- Articles with LCCN identifiers
- Articles with Libris identifiers
- Articles with NKC identifiers
- Articles with SUDOC identifiers
- ಹಿಂದೂ ಧಾರ್ಮಿಕ ವ್ಯಕ್ತಿಗಳು