ವಿಷಯಕ್ಕೆ ಹೋಗು

ಸ್ಕ್ಯಾಂಡಿನೇವಿಯ ಪರ್ಯಾಯ ದ್ವೀಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಕ್ಯಾಂಡಿನೇವಿಯ ದ್ವೀಪಕಲ್ಪ

ಸ್ಕ್ಯಾಂಡಿನೇವಿಯ ಪರ್ಯಾಯ ದ್ವೀಪವು ನಾರ್ವೆ ಮತ್ತು ಸ್ವೀಡನ್ ದೇಶಗಳನ್ನೊಳಗೊಂಡಿರುವ ಉತ್ತರ ಯೂರೋಪ್‌ನಲ್ಲಿರುವ ಒಂದು ಭೌಗೋಳಿಕ ಪ್ರದೇಶ. ಸ್ಕ್ಯಾಂಡಿನೇವಿಯ ಹೆಸರು ಪರ್ಯಾಯ ದ್ವೀಪದ ದಕ್ಷಿಣದ ತುತ್ತತುದಿಯ ಒಂದು ಪ್ರದೇಶವಾದ ಸ್ಕೋಅನ್ನ ಪದದಿಂದ ವ್ಯುತ್ಪನ್ನವಾಗಿದೆ. ಸ್ಕ್ಯಾಂಡಿನೇವಿಯ ಪರ್ಯಾಯ ದ್ವೀಪವು ಯೂರಪ್‌ನಲ್ಲಿರುವ ಅತಿ ದೊಡ್ಡ ಪರ್ಯಾಯ ದ್ವೀಪವಾಗಿದೆ.