ಸೋಮನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಮನಹಳ್ಳಿ ಮದ್ದೂರಿಗೆ ಸಮೀಪವಿರುವೊಂದು ಸಣ್ಣ ಗ್ರಾಮ. ಬೆಂಗಳೂರು - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ - ಮೈಸೂರಿಗೆ ಹೋಗುವಾಗ ಮದ್ದೂರಿಗಿಂತ ಮೊದಲು ಈ ಗ್ರಾಮವಿದೆ. ಈ ಗ್ರಾಮವು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮಾಜಿ ವಿದೇಶಾಂಗ ಸಚಿವ ರಾದ (ಭಾರತ ಸರ್ಕಾರ) ಎಸ್.ಎಂ.ಕೃಷ್ಣ ಅವರ ಹುಟ್ಟೂರು.