ಸೋಫಿಯ ಲೊರೆನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೋಫಿಯ ಲೊರೆನ್
Five Miles to Midnight 1962.JPG
ಫೈವ್ ಮೈಲ್ಸ್ ಟು ಮಿಡ್‌ನೈಟ್ ಚಿತ್ರದಲ್ಲಿ ಲೊರೆನ್ (೧೯೬೨)
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಸೊಫಿಯ ವಿಲ್ಲಾನಿ ಸ್ಕಿಕೊಲೊನ್
(1934-09-20) ೨೦ ಸಪ್ಟೆಂಬರ್ ೧೯೩೪(ವಯಸ್ಸು ೮೩)
ಪೊಜ್ಜುಓಲಿ, ನೇಪಲ್ಸ್, ಇಟಲಿ
ಬೇರೆ ಹೆಸರುಗಳು Sofia Lazzaro
Sofia Scicolone
ವರ್ಷಗಳು ಸಕ್ರಿಯ 1950 - present
ಪತಿ/ಪತ್ನಿ ಕಾರ್ಲೊ ಪಾಂಟಿ (೧೯೫೭ - ೧೯೬೨, ೧೯೬೬ - ೨೦೦೭)
Official website

ಸೋಫಿಯ ಲೊರೆನ್ (ಹುಟ್ಟು: ಸೆಪ್ಟೆಂಬರ್ ೨೦, ೧೯೩೪) ಅಕ್ಯಾಡೆಮಿ ಪ್ರಶಸ್ತಿ ವಿಜೇತ ಇಟಲಿ ಮೂಲದ ಹಾಲಿವುಡ್ ನಟಿ. ಸೊಫಿಯ ಲಾರೆನ್, ತನ್ನ ನೈಜ ಸೌಂದರ್ಯದ ಜೊತೆಗೆ, ಅತ್ಯಾಕರ್ಷಕ ಉಡುಗೆ-ತೊಡುಗೆಗಳಿಂದ, 'ಸೆಕ್ಸ್ ರಾಣಿ' ಯೆಂದು ಹೆಸರುಮಾಡಿದ್ದರು. 'ಬ್ಯಾಟಲ್ ಕ್ರೈ' ಚಿತ್ರದಲ್ಲಿ ತಮ್ಮ ಅನುಪಮ ನಟನಾಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.