ಸೈಬರ್‌ನೆಟಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
An artificial heart, a product of biomedical engineering.

ಸೈಬರ್‌ನೆಟಿಕ್ಸ್ ಎಂಬುವುದು ಯಂತ್ರಮಾನವರ ಅಧ್ಯಯನಕ್ಕೆ ಸಂಬಂಧಿಸಿದ ವಿಜ್ಞಾನದ ಅತ್ಯಾಧುನಿಕ ಶಾಖೆ; ಮಿದುಳು, ನರಮಂಡಲ, ಕಂಪ್ಯೂಟರ್‌ನಂಥ ಯಂತ್ರಗಳ ಸ್ವನಿಯಂತ್ರಣ ವ್ಯವಸ್ಥೆ ಮತ್ತು ಸ್ವಾಮ್ಯಗಳನ್ನು ಕುರಿತ ಶಾಸ್ತ್ರವಿಭಾಗ (ಮೈಸೂರು ವಿವಿಯ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿರುವಂತೆ ).

ಯಂತ್ರಮಾನವರ ಅಧ್ಯಯನ ನಡೆಸಲು ಹುಟ್ಟಿಕೊಂಡಿದ್ದ ರೋಬಾಟಿಕ್ಸ್ ತೊಂಬತ್ತರ ದಶಕದ ವೇಳೆಗೆ ಈ ಹೊಸ ಶಾಖೆಗೆ ಜನ್ಮನೀಡಿತು. ರೋಬಾಟಿಕ್ಸ್‌ನಲ್ಲಿ ಕೇವಲ ಯಂತ್ರದಂತೆ ದುಡಿಯುತ್ತ ಮನುಷ್ಯರಿಗೆ ಸಹಾಯಕರಾಗಿದ್ದ ರೋಬಾಟ್‌ಗಳು, ಸೈಬರ್‌ನೆಟಿಕ್ಸ್‌ನ ಉಗಮವಾದ ಮೇಲೆ ಮನುಷ್ಯನ ನರಮಂಡಲಗಳು ಹಾಗೂ ಜ್ಞಾನವಾಹಕಗಳನ್ನೂ ಪಡೆದುಕೊಳ್ಳಲಾರಂಭಿಸಿದವು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

General
Music
Societies