ಸೆಮಿಲ್ಯಾಕ್

ವಿಕಿಪೀಡಿಯ ಇಂದ
Jump to navigation Jump to search
Center for Military Airworthiness & Certification
ಅಧ್ಯಕ್ಷರುP. Jayapal
ಸಿಬ್ಬಂದಿ130 Scientist and 50 Technical Officers
Operating agency
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ಸೆಮಿಲ್ಯಾಕ್(CEMILAC) ಎಂಬುದು ಸೆಂಟರ್ ಪಾರ್ ಮಿಲಿಟರಿ ಏರ್ ವರ್ತಿನೆಸ್ ಅಂಡ್ ಸರ್ಟಿಫಿಕೇಶನ್ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ)ಯ ಒಂದು ಅಂಗಸಂಸ್ಥೆಯಾಗಿದ್ದು ಸಮರ ವಿಮಾನಗಳ ಮತ್ತು ವೈಮಾನಿಕ ಸಾಧನಗಳ ಕ್ಷಮತೆಯ ಕುರಿತಂತೆ ಪ್ರಮಾಣೀಕರಣ ನೀಡುವ ಅಧಿಕಾರ ಹೊಂದಿದೆ. ಇದರ ಕೇಂದ್ರಕಚೇರಿ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿದೆ.[೧]


ಉಲ್ಲೇಖಗಳು[ಬದಲಾಯಿಸಿ]

  1. "DRDO Labs(accessdate=2008-02-08)". Archived from the original on |archive-url= requires |archive-date= (help). Unknown parameter |deadurl= ignored (help)