ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ನವ ದೆಹಲಿಯಲ್ಲಿ ಸಂಘಟನೆಯ ಮುಖ್ಯ ಕಛೇರಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.; ಹಿಂದಿ:रक्षा अनुसंधान एवं विकास संघठन) ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಸಂಶೋಧನೆ ಮಾಡಲೆಂದು ೧೯೫೮ರಲ್ಲಿ ಸ್ಥಾಪಿಸಲಾದ, ೫೧ ಸಂಶೋಧನಾಲಯಗಳನ್ನು ನಡೆಸುವ ಭಾರತ ಸರ್ಕಾರದ ಒಂದು ಸಂಸ್ಥೆ.