ಸೆನೆಗಲ್
ಗೋಚರ
(ಸೆನೆಗಾಲ್ ಇಂದ ಪುನರ್ನಿರ್ದೇಶಿತ)
ಸೆನೆಗಲ್ ಗಣರಾಜ್ಯ République du Sénégal | |
---|---|
Motto: "Un Peuple, Un But, Une Foi" (ಫ್ರೆಂಚ್) "ಒಂದೇ ಜನ, ಒಂದೇ ಧ್ಯೇಯ, ಒಂದೇ ನಂಬಿಕೆ" | |
Anthem: Pincez Tous vos Koras, Frappez les Balafons | |
Capital | ಡಕಾರ್ |
Largest city | ರಾಜಧಾನಿ |
Official languages | ಫ್ರೆಂಚ್ |
Recognised regional languages | ವೊಲೊಫ್ (೯೪% ಜನರ ಭಾಷೆ) |
Demonym(s) | Senegalese |
Government | ಅರೆ-ರಾಷ್ಟ್ರಪತಿ ಪದ್ಧತಿ |
• ರಾಷ್ಟ್ರಪತಿ | ಅಬ್ದುಲಾಯೆ ವಾಡೆ |
• ಪ್ರಧಾನ ಮಂತ್ರಿ | ಚೇಕ್ ಹದ್ಜಿಬೂ ಸೌಮರೇ |
ಸ್ವಾತಂತ್ರ್ಯ | |
• ಫ್ರಾನ್ಸ್ ಇಂದ | ಆಗಸ್ಟ್ ೨೦, ೧೯೬೦ |
• Water (%) | 2.1 |
Population | |
• 2005 estimate | 11,658,000 (72nd) |
GDP (PPP) | ೨೦೦೫ estimate |
• Total | $20.504 billion (109th) |
• Per capita | $1,759 (149th) |
Gini (1995) | 41.3 medium |
HDI (೨೦೦೭) | 0.499 Error: Invalid HDI value · 156th |
Currency | CFA franc (XOF) |
Time zone | UTC |
Calling code | 221 |
Internet TLD | .sn |
ಸೆನೆಗಲ್ (le Sénégal), ಅಧಿಕೃತವಾಗಿ ಸೆನೆಗಲ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಸೆನೆಗಲ್ ನದಿಯ ದಕ್ಷಿಣಕ್ಕೆ ಇರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಾಹಾಸಾಗರ, ಉತ್ತರಕ್ಕೆ ಮೌರಿಟೇನಿಯ, ಪೂರ್ವಕ್ಕೆ ಮಾಲಿ ಮತ್ತು ದಕ್ಷಿಣಕ್ಕೆ ಗಿನಿ ಮತ್ತು ಗಿನಿ-ಬಿಸೌ ದೇಶಗಳಿವೆ. ಗ್ಯಾಂಬಿಯ ಗಣರಾಜ್ಯ ಸುಮಾರು ಸಂಪೂರ್ಣವಾಗಿ ಈ ದೇಶದ ಒಳಗೇ ಇದೆ. ಡಕಾರ್ ಈ ದೇಶದ ರಾಜಧಾನಿ.