ವಿಷಯಕ್ಕೆ ಹೋಗು

ಸುರೇಶ್ ಚಂದ್ರ ಮಿಶ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರೇಶ್ ಚಂದ್ರ ಮಿಶ್ರಾ

ಸಂಸತ್ ಸದಸ್ಯ, ಲೋಕಸಭೆ
ಅಧಿಕಾರ ಅವಧಿ
೧೯೫೨ – ೧೯೫೭
ಮತಕ್ಷೇತ್ರ ಮೊಂಘೈರ್ ಕ್ಷೇತ್ರ, ಬಿಹಾರ[]
ವೈಯಕ್ತಿಕ ಮಾಹಿತಿ
ಜನನ ೧೯೦೩
ಮರಣ ೩೦ ಮಾರ್ಚ್ ೧೯೯೩ (ವಯಸ್ಸು ೮೯-೯೦)
ಮೊಂಘೈರ್, ಬಿಹಾರ
ರಾಜಕೀಯ ಪಕ್ಷ ಸಮಾಜವಾದಿ[]

ಸುರೇಶ್ ಚಂದ್ರ ಮಿಶ್ರಾ (೧೯೦೩ - ೩೦ ಮಾರ್ಚ್ ೧೯೯೩) ಇವರನ್ನು ಪಂಡಿತ್ ಸುರೇಶ್ ಚಂದ್ರ ಮಿಶ್ರಾ ಎಂದೂ ಕರೆಯುತ್ತಾರೆ. []ಇವರು ಒಬ್ಬ ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಬಿಹಾರದ ಮೊಂಗೈರ್ ಕ್ಷೇತ್ರಕ್ಕೆ ೧೯೫೨ ರಿಂದ ೧೯೫೭ ರವರೆಗೆ ಮೊದಲ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ೧೯೨೦ ರಲ್ಲಿ ಮಿಶ್ರಾ ಅವರು ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಉದ್ದೇಶದಿಂದ ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. [] []

ಆರಂಭಿಕ ಜೀವನ

[ಬದಲಾಯಿಸಿ]

ಮಿಶ್ರಾ ಅವರು ಮೂಲತಃ ವೃತ್ತಿಯಲ್ಲಿ ಕೃಷಿಕರಾಗಿದ್ದರು, [] ಮತ್ತು ಸಮಾಜ ಸೇವಕರಾಗಿದ್ದರು . ಅವರು ಹಿಂದಿಯಲ್ಲಿ ಅನೇಕ ಪ್ರಕಟಣೆಗಳನ್ನು ಬರೆದಿದ್ದಾರೆ.

ಮಿಶ್ರಾ ಅವರು ೩೦ ಮಾರ್ಚ್ ೧೯೯೩ ರಂದು ತಮ್ಮ ೯೦ ನೇ ವಯಸ್ಸಿನಲ್ಲಿ ಬಿಹಾರದ ಮೊಂಗೈರ್‌ನಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. "1951 India General (1st Lok Sabha) Elections Results". www.elections.in.
  2. "Members : Lok Sabha". loksabha.nic.in.
  3. "List Of Political Parties" (PDF). Archived from the original (PDF) on 2020-02-05. Retrieved 2020-02-29. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  4. "Bio". parliamentofindia.nic.in. Retrieved 2020-03-01.
  5. "Pandit Suresh Chandra Mishra MP biodata Monghyr North-West | ENTRANCEINDIA". Archived from the original on 2023-08-15. Retrieved 2024-01-24.
  6. Sharma, Rajendra Narayan (February 5, 1977). "Thirty Years of Indian Journal of Agricultural Economics: Cumulative Index to Volumes I-XXX, 1946-1975". Concept Publishing Company – via Google Books.