ಸುಮೀತ್ ರಾಘವನ್

ವಿಕಿಪೀಡಿಯ ಇಂದ
Jump to navigation Jump to search
ಸುಮೀತ್ ರಾಘವನ್
500*500
Raghavan at Jhalak Dikhhla Jaa
ಹುಟ್ಟು (1971-04-22) ಏಪ್ರಿಲ್ ೨೨, ೧೯೭೧ (age ೪೯)
ವೃತ್ತಿನಟ
Voice actor
ಕ್ರಿಯಾಶೀಲ ವರ್ಷಗಳು1983–present
ಜೀವನ ಸಂಗಾತಿ(ಗಳು)ಚಿನ್ಮಯೀ
ಜಾಲತಾಣhttp://sumeetraghvan.com
ಚಿತ್ರ:Sumeet-raghavan.jpg
ಸುಮೀತ್ ರಾಘವನ್

ಸುಮೀತ್ ರಾಘವನ್ (ಏಪ್ರಿಲ್ ೨೨, ೧೯೭),ಒಬ್ಬ ರಂಗಭೂಮಿ ಹಾಗೂ ಕಿರುತೆರೆ ನಟ.

ರಂಗಭೂಮಿ, ಟೆಲಿವಿಶನ್ ಹಾಗೂ ಚಲನಚಿತ್ರಗಳಲ್ಲಿ ನಟನೆ[ಬದಲಾಯಿಸಿ]

ಸುಮೀತ್, ಹಿಂದಿ,ಮರಾಠಿ ಮತ್ತು ಹಿಂದಿ ರಂಗಭೂಮಿಯಲ್ಲಿ ಕೆಲಸಮಾಡಿ ನುರಿತಿದ್ದಾರ‍ೆ. ಸುಮೀತ್, ತಮಿಳು ಪರಿವಾರದ, ಒಬ್ಬ ಅಪ್ಪಟ ಮುಂಬೈಕರ್.ಅವರ ತಾಯಿಯವರು, ಸ್ಥಳೀಯ ವೃತ್ತಪತ್ರಿಕೆಯೊಂದರಲ್ಲಿ ಜಾಹಿರಾತನ್ನು ನೋಡಿ,ಅದನ್ನು ಮಗನಿಗಿ ತೋರಿಸಿದರು. ತಕ್ಷಣವೇ ಸುಮೀತ್, 'ಸುಲಭಾ ದೇಶ್ಪಾಂಡೆ'ಯವರ 'ನಟನಕಲಾ ಕಾರ್ಯಾಗಾರ'ದಲ್ಲಿ ಸೇರಿದರು. ನಟನೆಗೆ ಮೊದಲ ಆದ್ಯತೆ. ಆದರೆ, ಹಾಡಲೂ ಇಷ್ಟ. ಟೆಲಿವಿಶನ್ ನಲ್ಲಿ ಹಲವಾರು ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡಿದ್ದಾರ‍ೆ. ೧೯೮೫ ರಲ್ಲಿ 'ದೂರದರ್ಶನ್' ನಲ್ಲಿ ಅಭಿನಯಿಸಿದ ಪಾತ್ರ, ಅವರಿಗೆ ಬೆಲೆಕೊಟ್ಟಿತು. ಧಾರಾವಾಹಿಯೊಂದರಲ್ಲಿ ಡಿಟೆಕ್ಟೀವ್ 'Faster Fane' ಆಗಿ ನಟಿಸಿದ ಪಾತ್ರ, ಅದಾದಮೇಲೆ ಅವರು 'ಡಬ್ಬಿಂಗ್ ಆರ್ಟಿಸ್ಟ್' ಆಗಿ ೭ ವರ್ಷ, ದ್ದರು. ೧೯೯೮ ರಲ್ಲಿ ನಿರ್ಮಿಸಿದ, 'ಹದ್ ಕರ್ದಿ'ಯೆಂಬ ಧಾರಾವಾಹಿಯಲ್ಲಿ, 'ಝೀಟೆಲಿವಿಶನ್' ನಲ್ಲಿ ಹಾಸ್ಯಪ್ರಕರಣದಲ್ಲಿ ಪಾಲ್ಗೊಂಡಿದ್ದರು. ಇದಾದಮೇಲೆ ಅವರು ಹಿಂತಿರುಗಿ ನೋಡಲೇ ಇಲ್ಲ. ಸುಮಾರು '೧೦೦ ಕಮರ್ಶಿಯಲ್' ಗಳಲ್ಲಿ ನಟಿಸಿದ್ದಾರೆ.

ಪಾದಾರ್ಪಣೆ[ಬದಲಾಯಿಸಿ]

ರಸ್ನ’ ಮೊಟ್ಟಮೊದಲ ಜಾಹಿರಾತು, 'ಕುಂದನ್ ಶಾ' ನಿರ್ದೇಶಿಸಿದ, 'ಮೆಕ್ಡೊನಾಲ್ಡ್' ಮತ್ತು 'ಬಜಾಜ್' ನಲ್ಲಿ. ನಟನೆಯೊಂದೇ ಅವರ ಆದ್ಯತೆ. ಯಾವುದನ್ನೂ ತಲೆಗೆ ತೆಗೆದು ಕೊಳ್ಳುವುದಿಲ್ಲ. ಜಾಹಿರಾತುಗಳಲ್ಲಿ ಹಣವೇನೊ ಹೆಚ್ಚು. 'ಸಾರಾಭಾಯ್ ವರ್ಸಸ್ ಸಾರಾಭಾಯ್' ನಲ್ಲಿ ಕೆಲಸ 'ಜೂನಿಯರ್ ಸಾರಾಭಾಯ್' ಪಾತ್ರ. 'ಸಾಹಿಲ್' ಅವನ ಪಾತ್ರದ ಹೆಸರು.

ಮದುವೆ ಮತ್ತು ಪರಿವಾರ[ಬದಲಾಯಿಸಿ]

ರಂಗಭೂಮಿಯ ಕಲಾವಿದೆ, 'ಚಿನ್ಮಯಿ'ಯೊಂದಿಗೆ ಲಗ್ನವಾಗಿದ್ದಾರೆ. ಚಿನ್ಮಯಿ ಅಮೆರಿಕದಲ್ಲಿ ಹೋಗಿ ಮರಾಠಿ ರಂಗಭೂಮಿಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ದಂಪತಿಗಳಿಗೆ, ೮ ವರ್ಷದ ಮಗ, ೫ ವರ್ಷದ ಮಗಳು ಇದ್ದಾರೆ. ಮಕ್ಕಳು, 'ಸಾರಾಭಾಯ್ ವರ್ಸಸ್ ಸಾರಾಭಾಯ್' ನೋಡಲು ಯಾವಾಗಲೂ ತವಕ.

ಸುಮೀತ್ ಇಷ್ಟಪಡುವ ಜನ, ಹಾಗೂ ಸ್ಥಳಗಳು[ಬದಲಾಯಿಸಿ]

ಯಾವುದಾದರೂ ಜಾಗಕ್ಕೆ ಹೋಗೆಂದರೆ, ಅವರು, 'ಮಾರಿಶಸ್ ದ್ವೀಪ'ಕ್ಕೆ ಹೋಗಲು ಆಶಿಸುತ್ತಾರೆ. ಸೆಕ್ಸಿ ತಾರೆ, 'ಕುಲ್ಜಿತ್ ರಾಂಧ್ವ' ಅಭಿನಯ ಇಷ್ಟಪಡುತ್ತಾರೆ. '(who plays the lead role in Special Squad)'. ಅತಿ ಇಷ್ಟಪಡುವ ಸಹ-ನಟ, 'ದಿಲೀಪ್ ಜೋಶಿ'ಯವರು.

ಕಿರುತೆರೆ ಧಾರಾವಾಹಿಗಳಲ್ಲಿ ನಟನೆ[ಬದಲಾಯಿಸಿ]

ಸಜನರೇ ಝೂಟ್ ಮತ್ ಬೊಲೊ, ಜನಪ್ರಿಯ ಟೆಲಿವಿಶನ್ ಧಾರಾವಾಹಿಯಲ್ಲಿ ಸುಮೀತ್ ನಟಿಸುತ್ತಿದ್ದಾರೆ ೨೦೧೦ ರಲ್ಲಿ ನಡೆಯುತ್ತಿರುವ, 'ಸಬ್ ಟೆಲಿವಿಶನ್ ಧಾರಾವಾಹಿ'ಯಲ್ಲಿ 'ಸುಮೀತ್' 'ಅಪೂರ್ವ' ನ ಪಾತ್ರದಲ್ಲಿ ಚೆನ್ನಾಗಿ ನಟಿಸಿ ಹೆಸರುಮಾಡಿದ್ದಾರೆ.