ಸುಧಿ ರಂಜನ್ ದಾಸ್
ಗೋಚರ
ಸುಧಿ ರಂಜನ್ ದಾಸ್ | |
---|---|
ಅಧಿಕಾರ ಅವಧಿ ೧ ಫೆಬ್ರುವರಿ ೧೯೫೬ – ೩೦ ಸೆಪ್ಟೆಂಬರ್ ೧೯೫೯ | |
Appointed by | ರಾಜೇಂದ್ರ ಪ್ರಸಾದ್ |
ಪೂರ್ವಾಧಿಕಾರಿ | ಬಿಜನ್ ಕುಮಾರ್ ಮುಖರ್ಜಿ |
ಉತ್ತರಾಧಿಕಾರಿ | ಬಿ. ಪಿ. ಸಿನ್ಹಾ |
ವೈಯಕ್ತಿಕ ಮಾಹಿತಿ | |
ಜನನ | ತೇಲಿರ್ಬಾಗ್ , ಬ್ರಿಟಿಷ್ ಭಾರತ (ಈಗ ಬಾಂಗ್ಲದೇಶ) | ೧ ಅಕ್ಟೋಬರ್ ೧೮೯೪
ಮರಣ | 18 September 1977 | (aged 82)
ಅಭ್ಯಸಿಸಿದ ವಿದ್ಯಾಪೀಠ | ಕಲ್ಕತ್ತ ವಿಶ್ವವಿದ್ಯಾಲಯ ಯೂನಿವರ್ಸಿಟಿ ಕಾಲೇಜು ಲಂಡನ್ |
ಸುಧಿ ರಂಜನ್ ದಾಸ್ (ಬಂಗಾಳಿ:সুধী রঞ্জন দাশ ಶುದಿ ರೊನ್ಜನ್ ದಾಶ್) (೧ ಅಕ್ಟೋಬರ್ ೧೮೯೪ – ೧೮ ಸೆಪ್ಟೆಂಬರ್ ೧೯೭೭) ಭಾರತದ ೫ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.